ಶಹಾಪುರ: ತಾಲ್ಲೂಕಿನ ಚಂದಾಪೂರ ಗ್ರಾಮದ ಪರಮೇಶ್ವರ ದೇವಸ್ಥಾನ ಆವರಣದಲ್ಲಿ ಏ.25 ರಂದು ಶಹಾಪುರದ ಡಾ.ಪಂಡಿತ ಪುಟ್ಟರಾಜ ನಾಟ್ಯ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸುಗುಮ ಸಂಗೀತ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಗ್ರಾ.ಪಂ ಸದಸ್ಯ ಬಾಳಪ್ಪಗೌಡ ಗೋನಾಳ ಕಾರ್ಯಕ್ರಮ ಉದ್ಘಾಟಿಸಿದರು. ಚನ್ನಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂತರ ನಾಟಕ ನಿರ್ದೇಶಕರಾದ ಲಿಂಗಪ್ಪ ತಂಡದವರಿಂದ ‘ಚಿನ್ನದ ಗೊಂಬೆ’ ನಾಟಕ ಪ್ರದರ್ಶನ ನಡೆಯಿತು. ಮಹೇಶ–ಜಾನಪದ ಗೀತೆ, ಕವಿತಾ–ವಚನ ಗಾಯನ, ಅಣ್ಣಾರಾವ ಸಂಗಾಪೂರ–ಸುಗಮ ಸಂಗೀತ, ವೀರಭದ್ರ ಹಡಗಿಲ್–ತತ್ವಪದ ಪ್ರಸ್ತುತಪಡಿಸಿದರು.

ಸಂಘದ ಅಧ್ಯಕ್ಷ ಉಪೇಂದ್ರ ಕಟ್ಟಿಮನಿ, ಗ್ರಾ.ಪಂ ಉಪಾಧ್ಯಕ್ಷ ತಿಪ್ಪಣ್ಣ, ಮಾಜಿ ಗ್ರಾ.ಪಂ ಸದಸ್ಯ ಶಿವಪುತ್ರ ಕರೆಪ್ಪ, ಮಲ್ಲಣ್ಣಗೌಡ ಹಟ್ಟಿ ಮಾಲಿಪಾಟೀಲ, ಮಲ್ಲಣಗೌಡ ಬಿರಾದಾರ, ಬಸವರಾಜ ಮೆಟ್ಟಿ ಸೇರಿದಂತೆ ಮತ್ತಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-30-2123158629

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.