ಶಿವಮೊಗ್ಗ: ‘ಇಲ್ಲಿನ ಹೊಂಗಿರಣ ತಂಡದಿಂದ ಮಾರ್ಚ್ 23ರಂದು ಸಂಜೆ 7 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ‘ಪೆನ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಹೊಂಗಿರಣ ತಂಡದ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.

‘ಪೆನ್’ ನಾಟಕವನ್ನು ಶಿವಕುಮಾರ್ ಮಾವಲಿ ರಚಿಸಿದ್ದು, ಶ್ರೀಪಾದ್ ಭಟ್ ನಿರ್ದೇಶಿಸಿದ್ದಾರೆ. ಈ ನಾಟಕದಲ್ಲಿ ಲಕ್ಷ್ಮೀನಿವಾಸ ಧಾರಾವಾಹಿಯ ವೆಂಕಿ ಪಾತ್ರಧಾರಿ ಚಂದ್ರಶೇಖರ ಶಾಸ್ತ್ರಿ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ ಹಿರೇಗೋಣಿಗೆರೆ ಅಭಿನಯಿಸಿದ್ದಾರೆ. ಸನ್ನಿಧಿ ಟಿ.ಎನ್. ಸಂಗೀತ ನಿರ್ವಹಣೆ ವಹಿಸಿದ್ದು, ಹರಿಗೆ ಗೋಪಾಲಸ್ವಾಮಿ ಬೆಳಕು, ಮಾನಸಾ ಸಂತೋಷ್ ಹಾಗೂ ವರುಣ್ಸಿಂಗ್ ರಂಗನಿರ್ವಹಣೆ ಮಾಡಿದ್ದಾರೆ ’ ಎಂದು ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾನಸಾ ಸಂತೋಷ್, ಗಿರಿಧರ್ ದಿನ್ನೇಮನೆ, ಮಂಜುನಾಥ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-42-740216947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.