ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿಯು ಇತ್ತಿಚೀಗೆ ಆರಂಭವಾಗಿ ದಿನೇ ದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಆದಿ ಈಗ, ಮದುವೆ ವಿಚಾರದಲ್ಲಿ ಮುಚ್ಚಿಟ್ಟದ್ದ ಸತ್ಯವನ್ನು ಎಲ್ಲರ ಎದುರು ಹೇಳಿಕೊಂಡಿದ್ದಾನೆ.
.ಗೌರಿ ಕಲ್ಯಾಣ ಧಾರಾವಾಹಿ: ಪತ್ನಿ ಬಳಿ ಕ್ಷಮೆ ಕೇಳಿದ ಹಠಮಾರಿ ವಿವೇಕ್ .ಐರ್ಲೆಂಡ್ನಲ್ಲಿ ‘ಧುರಂಧರ್–2’ ವೀಕ್ಷಿಸಿದ ಥ್ರಿಲ್ಲರ್ ಮಂಜು: ಹೇಳಿದ್ದಿಷ್ಟು.ಇಡಿಯಟ್ ಚಿತ್ರದ ಫಸ್ಟ್ಲುಕ್ ಮೂಲಕ ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್ .
ಒಳ್ಳೆಯ ಗುಣ ಇರುವ ಹುಡುಗಿಯನ್ನೇ ಆದಿಗೆ ಮದುವೆ ಮಾಡಬೇಕು ಎಂದು ಕುಟುಂಬದ ಹಿರಿಯ ಸದಸ್ಯರಾಗಿರುವ ಧರ್ಮರಾಜ್ ಅವರು ಕನಸು ಕಂಡಿರುತ್ತಾರೆ. ಅದರಂತೆ, ಮೊಮ್ಮಗ ಆದಿಗೆ ಅವನ ಕಾಲೇಜು ಸ್ನೇಹಿತೆ ಲಕ್ಷ್ಮೀ ಜೊತೆ ಮದುವೆ ಮಾಡಿಸುತ್ತಾರೆ. ಆದರೆ, ಈ ಮದುವೆ ಆದಿಗೆ ಇಷ್ಟವಿರಲ್ಲ.

ಇವರಿಬ್ಬರು ಮುಂದಿನ ದಿನಗಳಲ್ಲಿ ಸರಿ ಆಗಬಹುದು ಎಂಬ ನಿರೀಕ್ಷೆ ಮೇಲೆ ಧರ್ಮರಾಜ್ ಅವರು ಲಕ್ಷ್ಮೀ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆರತಕ್ಷತೆ ಏರ್ಪಡಿಸುತ್ತಾರೆ.

ಧರ್ಮರಾಜ್ ಮಾತು ಮೀರಿ ‘ನನಗೆ ಈ ಮದುವೆ ಇಷ್ಟವಿಲ್ಲ. ಲಕ್ಷ್ಮೀ ಅನ್ನು ನಾನು ಹೆಂಡತಿಯಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಆರತಕ್ಷತೆ ಕಾರ್ಯಕ್ರಮದಲ್ಲಿ ಆದಿ ಹೇಳಿದ್ದಾನೆ.

ಮೊಮ್ಮಗನ ಮಾತಿಗೆ ಧರ್ಮರಾಜ್ ಅವರು ಕೋಪ ಮಾಡಿಕೊಂಡಿದ್ದಾರೆ. ಆದಿ, ಕುಟುಂಬಸ್ಥರ ಮಾತಿಗೆ ಮಣಿದು ಲಕ್ಷ್ಮೀ ಹತ್ತಿರ ಕ್ಷಮೆ ಕೇಳುತ್ತಾನಾ? ಎಂಬುವುದೇ ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.