ಶನಿವಾರ, 6 ಜೂನ್ 2026
×
ADVERTISEMENT

ನಗುವಿನಲ್ಲೇ ಮೋಡಿ ಮಾಡಿದ ‘ಅಮೃತಧಾರೆ’ ನಟಿ ಛಾಯಾ ಸಿಂಗ್‌: ಚಿತ್ರಗಳು ಇಲ್ಲಿವೆ

Published : 9 ಮೇ 2026, 6:05 IST
Last Updated : 9 ಮೇ 2026, 6:05 IST
ADVERTISEMENT
ಫಾಲೋ ಮಾಡಿ
Comments
ಛಾಯಾ ಸಿಂಗ್‌ ಅವರು  ಸೀರೆಗೆ ಒಪ್ಪುವಂತಹ ಆಭರಣಗಳನ್ನು ಧರಿಸಿದ್ದಾರೆ.

ಛಾಯಾ ಸಿಂಗ್‌ ಅವರು  ಸೀರೆಗೆ ಒಪ್ಪುವಂತಹ ಆಭರಣಗಳನ್ನು ಧರಿಸಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

ಈ ಉಡುಗೆಗೆ ಚಿನ್ನದ ಬಣ್ಣದ ಎಳೆಯಲ್ಲಿ ವಿನ್ಯಾಸ ಮಾಡಲಾಗಿದೆ.

ಈ ಉಡುಗೆಗೆ ಚಿನ್ನದ ಬಣ್ಣದ ಎಳೆಯಲ್ಲಿ ವಿನ್ಯಾಸ ಮಾಡಲಾಗಿದೆ.

ಕೃಪೆ: ಇನ್ಸ್ಟಾಗ್ರಾಮ್‌

ADVERTISEMENT
ಛಾಯಾ ಅವರ ಸೀರೆಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಛಾಯಾ ಅವರ ಸೀರೆಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ, ಛಾಯಾ ಸಿಂಗ್‌ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸದ್ಯ, ಛಾಯಾ ಸಿಂಗ್‌ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

ADVERTISEMENT
ಈ ಸಿರಿಯಲ್‌ನಲ್ಲಿ ಛಾಯಾ ಅವರು ಭೂಮಿಕಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ.

ಈ ಸಿರಿಯಲ್‌ನಲ್ಲಿ ಛಾಯಾ ಅವರು ಭೂಮಿಕಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT