ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ನಟ ಧನಂಜಯ್ ಹಾಗೂ ದೀಶಲ್ ಜೋಡಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

₹15 ಲಕ್ಷ ಬಹುಮಾನ ಹಾಗೂ ಅಪ್ಪು ಟ್ರೋಫಿಯನ್ನು ಈ ಜೋಡಿ ಪಡೆದುಕೊಂಡಿದ್ದರೆ, ಪೂಜಾ - ಅನೂಪ್ ಮತ್ತು ಹರ್ಷ - ನಂದು ಜೋಡಿ ರನ್ನರ್ ಅಪ್ ಆಗಿದ್ದಾರೆ.
.ದೇವರು ಮೋಡದ ಮರೆಯಲ್ಲಿ ಮರೆಯಾದ ದಿನ: ಅಣ್ಣಾವ್ರರನ್ನು ನೆನೆದು ನಟ ಜಗ್ಗೇಶ್ ಭಾವುಕ.
ಈ ಕಾರ್ಯಕ್ರಮದ ಫಿನಾಲೆ (ಮಾರ್ಚ್ 8ರಂದು) ರಾಮನಗರದಲ್ಲಿ ನಡೆಯಿತು. ಶನಿವಾರ– ಭಾನುವಾರ ಏಪ್ರಿಲ್ 11 ಮತ್ತು 12ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು.

ಈ ಕಾರ್ಯಕ್ರಮದಲ್ಲಿ ಧನಂಜಯ್-ದೀಶಲ್, ಅನನ್ಯ ಅಮರ್-ಮೋಹಿತ್, ಆರತಿ ಪಡುಬಿದ್ರಿ–ಶಿಕ್ಷಿತ್ ಥಾಪ, ಅನೂಪ್-ಪೂಜಾ ಹಾಗೂ ಹರ್ಷಾ- ನಂದು ಜೋಡಿ ಫೈನಲ್ಗೆ ಆಯ್ಕೆಯಾಗಿದ್ದರು.

ಈ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ರಚಿತಾ ರಾಮ್, ಅರ್ಜುನ್ ಜನ್ಯಾ ಅವರು ತೀರ್ಪುಗಾರರಾಗಿದ್ದರು. ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.