ಸೋಮವಾರ, 11 ಮೇ 2026
×
ADVERTISEMENT

ಸ್ನೇಹಿತೆ ಜೊತೆ ಹಸೆಮಣೆ ಏರಿದ ‘ಗಿಚ್ಚಿಗಿಲಿ’ ನಟ ಚಿಲ್ಲರ್ ಮಂಜು

Published : 27 ಮಾರ್ಚ್ 2026, 9:57 IST
Last Updated : 27 ಮಾರ್ಚ್ 2026, 9:57 IST
ADVERTISEMENT
ಫಾಲೋ ಮಾಡಿ
Comments
ವಿವಾಹದ ಚಿತ್ರಗಳನ್ನು ನಟ ಚಿಲ್ಲರ್ ಮಂಜು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ರೆಸಾರ್ಟ್ ಒಂದರಲ್ಲಿ ಮಂಜು ಹಾಗೂ ಕಾರುಣ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರೆಸಾರ್ಟ್ ಒಂದರಲ್ಲಿ ಮಂಜು ಹಾಗೂ ಕಾರುಣ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ADVERTISEMENT
ಕಾರುಣ್ಯಾ– ಮಂಜು ವಿವಾಹಕ್ಕೆ ‘ಗಿಚ್ಚಿ ಗಿಲಿ ಗಿಲಿ’ ಸ್ಪರ್ಧಿಗಳು ಆಗಮಿಸಿ ಶುಭಕೋರಿದ್ದಾರೆ.

ಮಂಜು ಅವರು ‘ಮಜಾಭಾರತ’, ‘ಕಾಮಿಡಿ ಟಾಕೀಸ್’ ರಿಯಾಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಮಂಜು ಅವರು ‘ಮಜಾಭಾರತ’, ‘ಕಾಮಿಡಿ ಟಾಕೀಸ್’ ರಿಯಾಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 

ADVERTISEMENT
ಕಾರುಣ್ಯಾ– ಮಂಜು ವಿವಾಹಕ್ಕೆ ಅನೇಕರು ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT