ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಜೋಡಿ ನಂಬರ್ 1 ಸೀಸನ್ 3‘ ಕಾರ್ಯಕ್ರಮವು ಇದೇ ಶನಿವಾರ (ಏಪ್ರಿಲ್ 3)ರಿಂದ ಆರಂಭವಾಗಲಿದೆ.

ಈ ಕಾರ್ಯಕ್ರಮದ ತೀರ್ಪುಗಾರರಾಗಿ ನಟ ಪ್ರೇಮ್, ನಟಿ ಮಾಳವಿಕಾ ಅವಿನಾಶ್ ಜೊತೆ, ಈ ಬಾರಿ ‘ಅಮೃತಾಧಾರೆ’ ಧಾರಾವಾಹಿ ಮೂಲಕ ಗಮನ ಸೆಳೆದಿರುವ ಗೌತಮ್ ಹಾಗೂ ಭೂಮಿಕಾ ಜೋಡಿ ಕೂಡ ಇರಲಿದ್ದಾರೆ.
.ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಹೊಸ ಚಿತ್ರದ ಶೀರ್ಷಿಕೆ ಘೋಷಿಸಿದ ನಟ ಡಾಲಿ .ಅಕ್ಷತಾ ಪಾಂಡವಪುರ ಗೃಹ ಪ್ರವೇಶ ಸಂಭ್ರಮದಲ್ಲಿ ನಿರ್ದೇಶಕ ದಿನಕರ್ ತೂಗುದೀಪ ಭಾಗಿ.
ಈ ಕಾರ್ಯಕ್ರಮವನ್ನು ನಟ ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಅವರು ನಡೆಸಿಕೊಡಲಿದ್ದಾರೆ. ಜೋಡಿ ನಂಬರ್ 1 ಸೀಸನ್ 3ಕ್ಕೆ ನಟ ಜಗಪ್ಪ–ಸುಶ್ಮಿತಾ, ಅಭಿಲಾಷ್ – ಅಪೂರ್ವ ಜೋಡಿ, ರುದ್ರಾ– ನಿರೀಕ್ಷಾ, ಕೋಟೆ ಪ್ರಭಾಕರ್ – ಮಾಲತಿ ದಂಪತಿ, ಧನರಾಜ್– ಪ್ರಜ್ಞಾ, ಮಿಮಿಕ್ರಿ ಗೋಪಿ–ಉಷಾ ರಾಣಿ, ಬಾಳು ಬೆಳಗುಂದಿ– ಮಾಲಾಶ್ರೀ ಜೋಡಿ, ರಜಿನಿ ಅರುಣ್ ಗೌಡ ದಂಪತಿ, ನಯಾನ – ಸುಹಾಸ್ ಹಾಗೂ ರಾಜರಾಮ್ ಭಟ್– ಗೀತಾ ಭಾರತಿ ಜೋಡಿ ಈ ಕಾರ್ಯಕ್ರಮದ ಸ್ಪರ್ಧಿಗಳಾಗಿರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.