ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮವು ಫಿನಾಲೆ ಹಂತದಲ್ಲಿದೆ.ಅದರ ಬೆನ್ನಲೇ ‘ಜೋಡಿ ನಂ.1’ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಬಿಗ್ಬಾಸ್ 12ರ ಸ್ಪರ್ಧಿ ಧನರಾಜ್ ಆಚಾರ್ ದಂಪತಿ, ‘ಅಮೃತವರ್ಷಿಣಿ‘ ನಟಿ ರಜಿನಿ ಜೋಡಿ ಭಾಗಿಯಾಗಲಿದ್ದಾರೆ.
.‘ಈದ್ ನೀಡುವ ಖುಷಿಯೇ ಬೇರೆ’; ರಂಜಾನ್ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ.ಧುರಂಧರ್ಗೆ ದಕ್ಷಿಣ ನಟರ ಮೆಚ್ಚುಗೆ: ಋಣ ತೀರಿಸುವ ಚಾಳಿ ಎಂದ ನಟ ಪ್ರಕಾಶ್ ರಾಜ್.
ಈ ಕುರಿತು ವಾಹಿನಿಯು ಪ್ರೊಮೋ ಬಿಡುಗಡೆ ಮಾಡಿದೆ. ‘ಜೋಡಿ ನಂ.1’ ಕಾರ್ಯಕ್ರಮವನ್ನು ನಟ ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಅವರು ನಿರೂಪಣೆ ಮಾಡಲಿದ್ದಾರೆ. ಈ ಶೋಗೆ ಸ್ಪರ್ಧಿಗಳಾಗಿ 'ಬ್ರಹ್ಮಗಂಟು' ಧಾರಾವಾಹಿ ನಟಿ ಗೀತಾ–ರಾಜರಾಮ್ ದಂಪತಿ, ನಟ ಕೋಟೆ ಪ್ರಭಾಕರ್ ಜೋಡಿ, ಕೋರಿಯೊಗ್ರಾಫರ್ ರುದ್ರ ಮಾಸ್ಟರ್ ಸೇರಿ ಇನ್ನೂ ಹಲವರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮವು ಏಪ್ರಿಲ್ 4ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಅದರ ಜೊತೆಗೆ ಶೀಘ್ರದಲ್ಲೇ ‘ಸರಿಗಮಪ ಲಿಟಲ್ ಚಾಂಪ್ಸ್’ ಕೂಡ ಆರಂಭವಾಗಲಿದೆ. ಈ ಕುರಿತು ಜೀ ವಾಹಿನಿಯು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ‘ಕಷ್ಟ ಹೇಳ್ಕೊಳ್ಳೋರು ಅಲ್ಲಾ ಸ್ವಾಮಿ, ಕನಸು ಹೇಳ್ಕೊಂಡು ಇಷ್ಟಪಟ್ಟು ಹಾಡೋರು ಮಾತ್ರ ಸ್ಟೇಜ್ಗೆ ಬರೋದು ಅಂತಿದ್ದಾರೆ ವಿಪಿ ಸರ್’ ಎಂದು ಬರೆದು ಪೋಸ್ಟ್ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.