ಜೀ ಕನ್ನಡ ವಾಹಿನಲ್ಲಿ ಪ್ರಸಾರವಾಗುವ ಡಿಕೆಡಿ ಕ್ವಾಟರ್ ಫೈನಲ್ನಲ್ಲಿ ಸ್ಪರ್ಧಿ ಪ್ರೀತಮ್ ಅವರು ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಹೋದರ ಅಪ್ಪು ಅವರನ್ನು ನೆನಪಿಸಿಕೊಂಡು ನಟ ಶಿವ ರಾಜ್ಕುಮಾರ್ ಅವರು ಭಾವುಕರಾಗಿದ್ದಾರೆ.
.ಗಾಜನೂರಿನಲ್ಲಿ ಡಿಕೆಡಿ ಸ್ಪರ್ಧಿಗಳಿಗೆ ಶಿವಣ್ಣನ ಆತಿಥ್ಯ ಸತ್ಕಾರ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಪ್ರೇಕ್ಷಕರ ಗಮನ ಸೆಳೆದಿದ್ದು, ಈಗ ಫಿನಾಲೆ ಹಂತದಲ್ಲಿದೆ. ಮಾರ್ಚ್ 17ರಂದು ಇದ್ದ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಡಿಕೆಡಿ ಕ್ವಾಟರ್ ಫೈನಲ್ನಲ್ಲಿ ಅಪ್ಪು ಅವರಿಗೆ ನಮನ ಸಲ್ಲಿಸಲಾಯಿತು.

ಈ ವೇಳೆ ಸ್ಪರ್ಧಿ ಪ್ರೀತಮ್ ಅವರು ದಿ. ನಟ ಪುನೀತ್ ರಾಜ್ಕುಮಾರ್ ಅವರು ಬಾಲನಟನಾಗಿ ನಟಿಸಿದ್ದ ‘ಭಾಗ್ಯವಂತ’ ಚಿತ್ರದ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡಿಗೆ ಹೆಜ್ಜೆ ಹಾಕಿ ಅಪ್ಪು ಅವರಿಗೆ ನಮನ ಸಲ್ಲಿಸಿದ್ದಾರೆ.

ಸದ್ಯ, ಡಿಕೆಡಿ ತೀರ್ಪುಗಾರಾಗಿರುವ ಶಿವಣ್ಣ ಅವರು ಪ್ರೀತಮ್ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ವೇಳೆ ತಮ್ಮ ಪ್ರೀತಿಯ ಸಹೋದರ ಅಪ್ಪು ಅವರ ನೆನಪುಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.