ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗ, ವೀರು ತನ್ನ ಮುದ್ದಿನ ಅಕ್ಕ ವಿಜಯಾಂಬಿಕಾಳಿಗೆ ಕಪಾಳಮೋಕ್ಷ ಮಾಡಿದ್ದಾನೆ.

ವಿಜಯಾಂಬಿಕಾ ತನ್ನ ಸ್ವಾರ್ಥಕ್ಕಾಗಿ ವೀರು ಪತ್ನಿ ನಂದಿನಿ ಹಾಗೂ ಸ್ನೇಹಿತ ಪೃಥ್ವಿ ನಡುವೆ ಅನುಮಾನ ಬರುವಂತೆ ಮಾಡಿದ್ದಳು. ಇದನ್ನು ನಂಬಿದ್ದ ವೀರು, ಪತ್ನಿ ಹಾಗೂ ಸ್ನೇಹಿತನನ್ನು ದೂರ ಮಾಡಿಕೊಂಡಿದ್ದನು.

ಅಷ್ಟೆ ಅಲ್ಲ, ವೀರು ಪುತ್ರಿ ಶ್ರಾವಣಿ ತನ್ನ ಮಗ ಮ್ಯಾಡಿ ಜೊತೆ ಮದುವೆ ಆಗಿಲ್ಲ ಎಂಬ ಕಾರಣಕ್ಕಾಗಿ ಅವಳ ವಿರುದ್ಧವೇ ಸಂಚು ರೂಪಿಸಿ ತಂದೆ ಮಗಳನ್ನು ದೂರ ಮಾಡಲು ಮುಂದಾಗಿದ್ದಳು.
.Photos: ನಟಿ ಜಾಹ್ನವಿ ಕಪೂರ್ ಲುಕ್ಗೆ ಅಭಿಮಾನಿಗಳು ಫಿದಾ.ಮತ್ತೆ ಬದಲಾದ ರಜನಿ, ಕಮಲ್ ಹಾಸನ್ ನಟನೆಯ ತಲೈವರ್ 173’ ಚಿತ್ರದ ನಿರ್ದೇಶಕ.ಲಂಡನ್ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಆಶಾ ಭೋಸ್ಲೆ ನೆನೆದ ಶ್ರೇಯಾ ಘೋಷಲ್ .ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ನೀಡಿದ ನಟ ಧ್ರುವ ಸರ್ಜಾ.
ವೀರು ಎದುರು ತನ್ನ ಮುಖವಾಡ ಬಯಲು ಆಗುತ್ತದೆ ಎಂದು ಪೃಥ್ವಿ ಜೀವಕ್ಕೆ ಕುತ್ತು ತಂದಿದ್ದಳು. ಆದರೆ, ಪೃಥ್ವಿ ಜೀವ ಅಪಾಯದಿಂದ ಪಾರಾಗಿ ಸ್ನೇಹಿತ ವೀರು ಎದುರು ವಿಜಯಾಂಬಿಕಾಳ ಅಸಲಿ ಮುಖ ಅನಾವರಣ ಮಾಡಿದ್ದಾನೆ.

ಸತ್ಯ ತಿಳಿದ ವೀರು, ವಿಜಯಾಂಬಿಕಾಳಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇಷ್ಟೆಲ್ಲಾ ದ್ರೋಹ ಮಾಡಿರುವ ಅಕ್ಕನ ವಿರುದ್ಧ ವೀರು ನಿರ್ಧಾರ ಏನು ಎಂಬುವುದು ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.