ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿಯು ಪ್ರೀತಿ, ಸಹೋದರಿಯರ ಬಾಂಧವ್ಯದ ಮೂಲಕ ಗಮನ ಸೆಳೆದಿದೆ. ಸದ್ಯ, ಈಗ ಹೊಸ ತಿರುವು ಪಡೆದುಕೊಂಡಿದೆ.

ಕರ್ಣನನ್ನು ಕಂಡರೆ ತಂದೆ ರಮೇಶನಿಗೆ ಕಿಂಚಿತ್ತೂ ಆಗುವುದಿಲ್ಲ. ಪ್ರತಿದಿನವೂ ಅವನಿಗೆ ಕೇಡು ಬಯಸುತ್ತಲೇ ಇರುತ್ತಾನೆ. ಅಪ್ಪ,ಮಗನ ದುಷ್ಟತನಕ್ಕೆ ಕರ್ಣ ಮಾತ್ರವಲ್ಲದೆ, ನಿಧಿ, ಕುಟಂಬವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
.ಅಪ್ಪು ನಟನೆಯ ‘ಆಕಾಶ್’ ಮರುಬಿಡುಗಡೆ: ಅಭಿಮಾನಿಗಳ ಜೊತೆ ಸಂಭ್ರಮಿಸಿದ ನಟಿ ರಮ್ಯಾ.ಗೌರಿ ಕಲ್ಯಾಣ : ದೀನಬಂಧು ಕುಟುಂಬದ ಸೊಸೆಯಾಗಿರಲು ತವರು ತೊರೆಯುತ್ತಾಳಾ ಗೌರಿ?.
ಕರ್ಣನ ವೈದ್ಯಕೀಯ ಕಾಲೇಜಿನಲ್ಲಿ ಅಕ್ಕ ನಿತ್ಯಾ ಬೋರ್ಡ್ ಮೆಂಬರ್ ಆಗಿ ಆಯ್ಕೆ ಆಗಿದ್ದರೆ, ತಂಗಿ ನಿಧಿ ವೈದ್ಯಕೀಯ ಪದವಿ ಪಡೆದು, ಅದೇ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆಗೆ ಆಯ್ಕೆ ಆಗಿದ್ದಾಳೆ.

ಆದರೆ ನಿಧಿಯ ಏಳಿಗೆಯನ್ನು ಸಹಿಸದ ರಮೇಶ್ ಹಾಗೂ ಪುತ್ರ ಸಂಜಯ್ ಸಂಚು ಹೂಡಿ ನಿಧಿಯನ್ನು ಕಾಲೇಜಿನಿಂದ ಅಮಾನತು ಆಗುವಂತೆ ಮಾಡಿದ್ದಾರೆ.

ಸದ್ಯ, ಕಾಲೇಜಿನ ಘಟನೆಯಿಂದ ಬೇಸರಗೊಂಡ ನಿಧಿ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾಳೆ. ಇದಕ್ಕೆ ಅಕ್ಕ ನಿತ್ಯಾ ಕೂಡ ಸಾಥ್ ನೀಡಿದ್ದಾಳೆ. ಈ ಅಪಾಯದಿಂದ ಆತ್ಮೀಯ ಗೆಳತಿ ನಿಧಿಯನ್ನು ಕರ್ಣ ಪಾರು ಮಾಡುತ್ತಾರಾ ಎಂಬುವುದೇ ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.