ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಆದಿಲಕ್ಷ್ಮೀ ಪುರಾಣ‘ ಹಾಗೂ ‘ಲಕ್ಷ್ಮೀ ನಿವಾಸ‘ ಎರಡು ಧಾರಾವಾಹಿಗಳ ಮಹಾಸಂಗಮ ನಡೆಯುತ್ತಿದೆ. ಇದೀಗ, ಎರಡು ಸೀರಿಯಲ್ಗಳು ದೊಡ್ಡ ತಿರುವು ಪಡೆದುಕೊಂಡಿವೆ.

ಶ್ರೀನಿವಾಸ್ ಹಾಗೂ ಧರ್ಮರಾಜ್ ಕುಟುಂಬವದರು ಎಲ್ಲರೂ ಒಂದೆಡೆ ಸೇರಿದ್ದಾರೆ. ಅಲ್ಲಿ ಸಂಭ್ರಮದ ನಡುವೆಯೂ ಒಂದೊಂದು ಅಚ್ಚರಿ ಸಂಗತಿಗಳು ಬೆಳಕಿಗೆ ಬರುತ್ತಿವೆ.

ಸಂಜೀವ್–ಅಮೃತಾ ಮುಚ್ಚಿಟ್ಟ ವಿವಾಹ ವಿಚ್ಛೇದನ ಬಗ್ಗೆ ಜಾನವಿಗೆ ಗೊತ್ತಾಗಿದ್ದರೆ, ಇತ್ತ, ಸಂತೋಷ್ ಕುಡಿದ ಮತ್ತಿನಲ್ಲಿ ಜಯಂತ್ ಕೊಲೆಗಡುಕ ಎಂದು ಮನೆಯವರ ಎದುರು ಹೇಳಿದ್ದಾನೆ.

ಧರ್ಮರಾಜ್ ಮಗಳು ದೇವಕಿಗೆ ಪ್ರತಿನಿತ್ಯ ಕಾಟ ಕೊಡುತ್ತಿದ್ದ ಜೆ ಎಸ್ ಕೂಡ ಈ ಪಾರ್ಟಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾನೆ.

ಈ ಸಂಭ್ರಮದಲ್ಲಿ ಹಲವು ವರ್ಷಗಳಿಂದ ದೂರವಾಗಿರುವ ಅಣ್ಣ– ತಂಗಿ ಕೂಡ ಒಂದಾಗಿದ್ದಾರೆ. ಆದರೆ, ಜಯಂತ್ ಕಟುಕತನ ಹಾಗೂ ಸಂಜೀವ್–ಅಮೃತಾ ವಿಚ್ಛೇದನದ ಬಗ್ಗೆ ಕುಟುಂಬದರಿಗೆ ತಿಳಿಯುತ್ತಾ ಎಂಬುವುದು ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.