ಏಷ್ಯಾ ಜ್ಯುವೆಲ್‌ ಫೇರ್‌ನಲ್ಲಿ ಹರ್ಷಿಕಾ

ಶುಕ್ರವಾರ, ಮಾರ್ಚ್ 22, 2019
24 °C

ಏಷ್ಯಾ ಜ್ಯುವೆಲ್‌ ಫೇರ್‌ನಲ್ಲಿ ಹರ್ಷಿಕಾ

Published:
Updated:
Prajavani

ನಗರದಲ್ಲಿ ಆಯೋಜನೆಗೊಂಡಿದ್ದ ಏಷ್ಯಾ ಜ್ಯುವೆಲ್‌ ಫೇರ್‌ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಆಭರಣಗಳನ್ನು ತೊಟ್ಟು ಮಿಂಚಿದರು. 

ಕೆಂಪು ಗೌನ್‌, ಅದಕ್ಕೆ ಒಪ್ಪುವ ಕತ್ತಿನ ಸರ, ಕಿವಿಯೋಲೆ, ಕೆಂಪು ಬಣ್ಣದ ತುಟಿ ರಂಗಿನಿಂದ ನೋಡುಗರ ಮನ ಸೆಳೆದರು.

ಜೆ.ಡಬ್ಲ್ಯು ಮ್ಯಾರಿಯಟ್‌ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಹರ್ಷಿಕಾ ಉದ್ಘಾಟಿಸಿದರು. ಸೋಮವಾರ ರಾತ್ರಿ 8 ಗಂಟೆವರೆಗೂ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !