ಬೇಸಿಗೆಯ ಕಡು ಬಿಸಿಲಿನಲ್ಲಿ ನೀರಿನ ಕೊರತೆಯಿಂದ ಬಳಲುತ್ತಿರುವ ಪ್ರಾಣಿ–ಪಕ್ಷಿಗಳಿಗೆ ವಿವಿಧ ಕಡೆಗಳಲ್ಲಿ ಮಾನವೀಯ ಸ್ಪಂದನೆಗಳು ಸಿಗುತ್ತಿವೆ. ‘ಹಕ್ಕಿಗೊಂದು ಗುಟುಕು’ ಎಂಬ ಅಭಿಯಾನದಿಂದ ಹಿಡಿದು ಕಾಡಿನೊಳಗೆ ಜಲತೊಟ್ಟಿಗಳ ನಿರ್ಮಾಣದವರೆಗೆ–ಸಣ್ಣ ಪ್ರಯತ್ನಗಳು ದೊಡ್ಡ ಬದಲಾವಣೆಗೆ ದಾರಿ ತೋರುತ್ತಿವೆ. ಅಂತಹ ಕೆಲವು ಯಶಸ್ವಿ ಮಾದರಿಗಳು ಇಲ್ಲಿವೆ.