ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಸಂದರ್ಶನ | ರಾಷ್ಟ್ರೀಯ ಪಕ್ಷಗಳಿಂದ ಮರಾಠಿಗರಿಗೆ ಅನ್ಯಾಯ: ಮಹಾದೇವ ಪಾಟೀಲ

ಈ ಬಾರಿ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಮಹಾದೇವ ಪಾಟೀಲ ಕಣಕ್ಕಿಳಿದಿದ್ದಾರೆ. ಐದು ದಶಕಗಳಿಂದ ಎಂಇಎಸ್‌ ಜತೆ ಗುರುತಿಸಿಕೊಂಡ ಅವರು, ಇದೇ ಮೊದಲ ಬಾರಿ ‘ಲೋಕ’ ಕದನದ ಅಖಾಡಕ್ಕೆ ಧುಮುಕಿದ್ದಾರೆ.
Last Updated 25 ಏಪ್ರಿಲ್ 2024, 4:32 IST
ಸಂದರ್ಶನ | ರಾಷ್ಟ್ರೀಯ ಪಕ್ಷಗಳಿಂದ ಮರಾಠಿಗರಿಗೆ ಅನ್ಯಾಯ: ಮಹಾದೇವ ಪಾಟೀಲ

ದೇಶದ ಭವಿಷ್ಯ ನಿರ್ಧರಿಸುವ ಅವಕಾಶ: ಅನಸೂಯಾ ಹಿರೇಮಠ

ಭಾರತ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ನಾಯಕರೇ. –ಅನಸೂಯಾ ಹಿರೇಮಠ
Last Updated 25 ಏಪ್ರಿಲ್ 2024, 4:25 IST
ದೇಶದ ಭವಿಷ್ಯ ನಿರ್ಧರಿಸುವ ಅವಕಾಶ: ಅನಸೂಯಾ ಹಿರೇಮಠ

ಗ್ಯಾರಂಟಿಗಳಿಗೆ ಪ್ರತಿಯಾಗಿ ಮತ ನೀಡಿ: ಯಂಕಾ ಜಾರಕಿಹೊಳಿ

ಹುಕ್ಕೇರಿ: ‘ಮಹಿಳೆಯರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಈ ಬಾರಿಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನನಗೆ ಮತ ನೀಡಬೇಕು’ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
Last Updated 25 ಏಪ್ರಿಲ್ 2024, 4:24 IST
ಗ್ಯಾರಂಟಿಗಳಿಗೆ ಪ್ರತಿಯಾಗಿ ಮತ ನೀಡಿ: ಯಂಕಾ ಜಾರಕಿಹೊಳಿ

ಏಕರೂಪದ ಕಾನೂನಿಗಾಗಿ ಬಿಜೆಪಿ ಗೆಲ್ಲಿಸಿ: ಸಂಜಯ ಪಾಟೀಲ

‘ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ ಉಳಿಯಲು ದೇಶದಲ್ಲಿ ಏಕರೂಪದ ನಾಗರಿಕ ಕಾನೂನು ಅಗತ್ಯ. ಅದಕ್ಕೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು’ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
Last Updated 25 ಏಪ್ರಿಲ್ 2024, 4:23 IST
ಏಕರೂಪದ ಕಾನೂನಿಗಾಗಿ ಬಿಜೆಪಿ ಗೆಲ್ಲಿಸಿ: ಸಂಜಯ ಪಾಟೀಲ

ವಕೀಲ ನಂದಗಡಿ ವಿರುದ್ಧ ಕರೀಂಲಾಲ್‌ ತೆಲಗಿ ಪುತ್ರಿ ದೂರು

ಕರೀಂಲಾಲಾ ಪುತ್ರಿಯಿಂದ ನ್ಯಾಯವಾದಿ ಎಸ್.ಕೆ ನಂದಗಡಿ ವಿರುದ್ಧ ಕರ್ನಾಟಕ ಬಾರ್ ಕೌನ್ಸಿಲ್ ಬಳಿ ದೂರು
Last Updated 25 ಏಪ್ರಿಲ್ 2024, 4:21 IST
ವಕೀಲ ನಂದಗಡಿ ವಿರುದ್ಧ ಕರೀಂಲಾಲ್‌ ತೆಲಗಿ ಪುತ್ರಿ ದೂರು

ಉಚಿತ ನೀಡಿದ ದೇಶಗಳು ದಿವಾಳಿಯಾಗಿವೆ: ಜಗದೀಶ ಮೆಟಗುಡ್ಡ

ಬೈಲಹೊಂಗಲ: ‘ಜಗತ್ತಿನ ಅನೇಕ ದೇಶಗಳು ಎಲ್ಲವೂ ಉಚಿತ ನೀಡಿ, ಬಳಿಕ ದಿವಾಳಿ ಆಗಿವೆ.‌ ಹಾಗಾಗಿ ಭಾರತದ ಪರಿಸ್ಥಿತಿ ಅರ್ಥ ಮಾಡಿಕೊಂಡು ದೇಶಕ್ಕೆ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಮಾಜಿ ಶಾಕಸ ಜಗದೀಶ ಮೆಟಗುಡ್ಡ ತಿಳಿಸಿದರು.
Last Updated 25 ಏಪ್ರಿಲ್ 2024, 4:20 IST
ಉಚಿತ ನೀಡಿದ ದೇಶಗಳು ದಿವಾಳಿಯಾಗಿವೆ: ಜಗದೀಶ ಮೆಟಗುಡ್ಡ

ಬೆಳಗಾವಿ: ಎರಡನೇ ಹಂತದ ರ್‍ಯಾಂಡಮೈಜೇಷನ್‌

ಶೇ 30ರಷ್ಟು ಹೆಚ್ಚುವರಿ ಇವಿಎಂಗಳ ಸಂಗ್ರಹ; ದುರಸ್ತಿ ಕಂಡುಬಂದರೆ ಹೆಚ್ಚುವರಿ ಬಳಕೆಗೆ ಸೂಚನೆ
Last Updated 25 ಏಪ್ರಿಲ್ 2024, 4:19 IST
ಬೆಳಗಾವಿ: ಎರಡನೇ ಹಂತದ ರ್‍ಯಾಂಡಮೈಜೇಷನ್‌
ADVERTISEMENT

27ರಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ

‘ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬೆಳಗಾವಿಗೆ ಏಪ್ರಿಲ್‌ 27ರಂದು ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಾಲ್ಲೂಕಿನ ಕಾಕತಿ ಗ್ರಾಮದ ಐಟಿಸಿ ವೆಲ್‌ಕಮ್ ಹೋಟೆಲ್‌ನಲ್ಲಿ ತಂಗುವರು’. ಅವರ ವಾಸ್ತವ್ಯಕ್ಕೆ ಭರ್ಜರಿ ತಯಾರಿ ನಡೆದಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
Last Updated 25 ಏಪ್ರಿಲ್ 2024, 4:16 IST
27ರಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ

ಮಳೆ– ಗಾಳಿ: ಮನೆ ಮೇಲೆ ಬಿದ್ದ ಮರ

ತಾಲ್ಲೂಕಿನ ಗರ್ಜೂರ ಗ್ರಾಮದಲ್ಲಿ ಬುಧವಾರ ಒಂದು ಗಂಟೆ ಧಾರಾಕಾರ ಮಳೆ ಸುರಿಯಿತು. ಜೋರಾದ ಮಳೆ–ಗಾಳಿಯಿಂದ ಬೃಹತ್ ನೀಲಗಿರಿ ಮರ ಮನೆ ಮೇಲೆ ಬಿದ್ದಿದೆ. ಯಾರಿಗೂ ಗಾಯ ಆಗಿಲ್ಲ.
Last Updated 25 ಏಪ್ರಿಲ್ 2024, 4:14 IST
ಮಳೆ– ಗಾಳಿ: ಮನೆ ಮೇಲೆ ಬಿದ್ದ ಮರ

ಹತಾಶೆಯಿಂದ ಬಿಜೆಪಿ ಅಪಪ್ರಚಾರ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ರಾಜ್ಯ ಬಿಜೆಪಿ ನಾಯಕರು ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
Last Updated 24 ಏಪ್ರಿಲ್ 2024, 16:16 IST
ಹತಾಶೆಯಿಂದ ಬಿಜೆಪಿ ಅಪಪ್ರಚಾರ: ಸಚಿವೆ ಲಕ್ಷ್ಮಿ ಹೆಬ್ಬಾಳಕರ
ADVERTISEMENT