ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಸಂದರ್ಶನ | ಅಭಿವೃದ್ಧಿ ಮುನ್ನೋಟದೊಂದಿಗೆ ಮತಯಾಚನೆ: ಜಯಪ್ರಕಾಶ್ ಹೆಗ್ಡೆ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Last Updated 23 ಏಪ್ರಿಲ್ 2024, 6:26 IST
ಸಂದರ್ಶನ | ಅಭಿವೃದ್ಧಿ ಮುನ್ನೋಟದೊಂದಿಗೆ ಮತಯಾಚನೆ: ಜಯಪ್ರಕಾಶ್ ಹೆಗ್ಡೆ

ಸಂದರ್ಶನ | ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Last Updated 23 ಏಪ್ರಿಲ್ 2024, 6:18 IST
ಸಂದರ್ಶನ | ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೋಟ ಶ್ರೀನಿವಾಸ ಪೂಜಾರಿ

ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯ ಹೆಸರು ಹೇಳಲಿ: ದೇವೇಗೌಡ ಸವಾಲು

‘ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೆಸರು ಹೇಳಲಿ, ನಾನು ತಲೆಬಾಗುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.
Last Updated 22 ಏಪ್ರಿಲ್ 2024, 22:40 IST
ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯ ಹೆಸರು ಹೇಳಲಿ: ದೇವೇಗೌಡ ಸವಾಲು

ಚುನಾವಣೆ ಬಂದಾಗ ಮೋದಿಯವರಿಗೆ ಕರ್ನಾಟಕ ನೆನಪಾಗುತ್ತದೆ: ಸಿದ್ದರಾಮಯ್ಯ

‘ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
Last Updated 22 ಏಪ್ರಿಲ್ 2024, 14:16 IST
ಚುನಾವಣೆ ಬಂದಾಗ ಮೋದಿಯವರಿಗೆ ಕರ್ನಾಟಕ ನೆನಪಾಗುತ್ತದೆ: ಸಿದ್ದರಾಮಯ್ಯ

ಜನಹಿತ ಮರೆತ ಕಾಂಗ್ರೆಸ್‌; ಅಭಿವೃದ್ಧಿ ಸ್ಥಗಿತ: ಬಿ.ಎಸ್‌.ಯಡಿಯೂರಪ್ಪ

‘ಜನಹಿತ ಮರೆತು, ಸರ್ಕಾರದ ಖಜಾನೆಯ ಲೂಟಿಯಲ್ಲಿ ತೊಡಗಿರುವ ಕಾಂಗ್ರೆಸ್‌ ಆಡಳಿತದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆʼ ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.
Last Updated 22 ಏಪ್ರಿಲ್ 2024, 14:10 IST
ಜನಹಿತ ಮರೆತ ಕಾಂಗ್ರೆಸ್‌; ಅಭಿವೃದ್ಧಿ ಸ್ಥಗಿತ: ಬಿ.ಎಸ್‌.ಯಡಿಯೂರಪ್ಪ

ದೇವೇಗೌಡ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿದ್ದರೇ?: CM ಪ್ರಶ್ನೆ

ಎಚ್‌.ಡಿ.ದೇವೇಗೌಡ ಪ್ರಧಾನಿ ಆಗಿದ್ದರು. ಅದಕ್ಕೂ ಮುಂಚಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಪ್ರಚಾರ ಮಾಡಲಾಗಿತ್ತೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
Last Updated 22 ಏಪ್ರಿಲ್ 2024, 9:43 IST
ದೇವೇಗೌಡ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿದ್ದರೇ?: CM ಪ್ರಶ್ನೆ

ಲೋಕಸಭೆ ಚುನಾವಣೆ | ಚಿಕ್ಕಮಗಳೂರು ಕ್ಷೇತ್ರ: ಎರಡನೇ ಹ್ಯಾಟ್ರಿಕ್ ಸಂಸದ ಶ್ರೀಕಂಠಪ್ಪ

ಚಿಕ್ಕಮಗಳೂರು ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದವರು ಇಬ್ಬರೇ ಸಂಸದರು. ಮೊದಲ ಸಂಸದ ಎಚ್.ಸಿದ್ದನಂಜಪ್ಪ ಅವರು ಮೊದಲನೇ ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ, ಎರಡನೇ ಹ್ಯಾಟ್ರಿಕ್ ಸಂಸದ ಎಂದರೆ ಡಿ.ಸಿ.ಶ್ರೀಕಂಠಪ್ಪ.
Last Updated 22 ಏಪ್ರಿಲ್ 2024, 7:32 IST
ಲೋಕಸಭೆ ಚುನಾವಣೆ | ಚಿಕ್ಕಮಗಳೂರು ಕ್ಷೇತ್ರ: ಎರಡನೇ ಹ್ಯಾಟ್ರಿಕ್ ಸಂಸದ ಶ್ರೀಕಂಠಪ್ಪ
ADVERTISEMENT

ರೈತರಿಗೆ ಹರ್ಷ ತಂದ ಅಶ್ವಿನಿ ಮಳೆ: ಮುಂಗಾರು ಪೂರ್ವ ಬಿತ್ತನೆಗೆ ತಯಾರಿ

ಮಳೆ ಕೊರತೆಯಿಂದ ಬರಗಾಲ ಎದುರಿಸಿದ ಜಿಲ್ಲೆಯ ಜನ ಕಳೆದ ವಾರ ಅಲ್ಲಲ್ಲಿ ಸುರಿದ ಮಳೆಯಿಂದ ಹೊಸ ನಿರೀಕ್ಷೆ ಕಟ್ಟಿಕೊಟ್ಟಿದ್ದಾರೆ. ಮುಂಗಾರು ಪೂರ್ವ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೃಷಿ ಇಲಾಖೆ ಕೂಡ ಸಜ್ಜಾಗಿದೆ.
Last Updated 22 ಏಪ್ರಿಲ್ 2024, 7:24 IST
ರೈತರಿಗೆ ಹರ್ಷ ತಂದ ಅಶ್ವಿನಿ ಮಳೆ: ಮುಂಗಾರು ಪೂರ್ವ ಬಿತ್ತನೆಗೆ ತಯಾರಿ

ಇಂದು ಸಿದ್ದರಾಮಯ್ಯ ಕಡೂರಿಗೆ: ಶಾಸಕ ಕೆ.ಎಸ್.ಆನಂದ್

ಜಯಪ್ರಕಾಶ್‌ ಹೆಗ್ಡೆ ಪರ ಪ್ರಚಾರ
Last Updated 21 ಏಪ್ರಿಲ್ 2024, 23:55 IST
ಇಂದು ಸಿದ್ದರಾಮಯ್ಯ ಕಡೂರಿಗೆ: ಶಾಸಕ ಕೆ.ಎಸ್.ಆನಂದ್

ಹೊರನಾಡು: ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದ 12 ಜೋಡಿ

ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವತಿಯಿಂದ ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
Last Updated 21 ಏಪ್ರಿಲ್ 2024, 13:38 IST
ಹೊರನಾಡು: ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದ 12 ಜೋಡಿ
ADVERTISEMENT