ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

IPL 2024 KKR v RR: ಕೋಲ್ಕತ್ತ ವಿರುದ್ಧ ರೋಚಕ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್

ಜೋಸ್‌ ಬಟ್ಲರ್‌ ಅವರ ಅಜೇಯ ಶತಕದ (ಔಟಾಗದೆ 107; 60ಎ, 4x9, 6x6) ಮುಂದೆ ಸುನಿಲ್‌ ನಾರಾಯಣ (109; 56ಎ, 4x13, 6x6) ಅವರ ಶತಕದಾಟ ಮಂಕಾಯಿತು.
Last Updated 16 ಏಪ್ರಿಲ್ 2024, 18:25 IST
IPL 2024 KKR v RR: ಕೋಲ್ಕತ್ತ ವಿರುದ್ಧ ರೋಚಕ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್

IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಕ್ಯಾನ್ಸರ್ ಜಯಿಸಿದ 20ಕ್ಕೂ ಅಧಿಕ ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನುಡವಿನ ಐಪಿಎಲ್ ಪಂದ್ಯ ವೀಕ್ಷಿಸಿದರು.
Last Updated 16 ಏಪ್ರಿಲ್ 2024, 14:32 IST
IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

IPL 2024: ವಿರಾಮ ಪಡೆದ ಆರ್‌ಸಿಬಿ ಆಟಗಾರ ಮ್ಯಾಕ್ಸ್‌ವೆಲ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ ಅನಿರ್ದಿಷ್ಟಾವಧಿಗೆ ‘ಮಾನಸಿಕ ಮತ್ತು ದೈಹಿಕ’ ವಿರಾಮ ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ನಿರ್ಧರಿಸಿದ್ದಾರೆ.
Last Updated 16 ಏಪ್ರಿಲ್ 2024, 13:30 IST
IPL 2024: ವಿರಾಮ ಪಡೆದ ಆರ್‌ಸಿಬಿ ಆಟಗಾರ ಮ್ಯಾಕ್ಸ್‌ವೆಲ್‌

ನಮಗೀಗ ಪ್ರತಿ ಪಂದ್ಯ ಸೆಮಿಫೈನಲ್ ಇದ್ದಂತೆ: ಆರ್‌ಸಿಬಿ ಕೋಚ್ ಆ್ಯಂಡಿ ಫ್ಲವರ್

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ 6 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉಳಿದಿರುವ ಮುಂದಿನ 7 ಪಂದ್ಯಗಳನ್ನು ಸೆಮಿಫೈನಲ್ ರೀತಿ ಭಾವಿಸಿ ಆಡಬೇಕಿದೆ ಎಂದು ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.
Last Updated 16 ಏಪ್ರಿಲ್ 2024, 10:59 IST
ನಮಗೀಗ ಪ್ರತಿ ಪಂದ್ಯ ಸೆಮಿಫೈನಲ್ ಇದ್ದಂತೆ: ಆರ್‌ಸಿಬಿ ಕೋಚ್ ಆ್ಯಂಡಿ ಫ್ಲವರ್

IPL | RCB vs SRH Match Highlights: ರನ್‌ ಹೊಳೆಯಲ್ಲಿ ಹರಿದು ಬಂದ ದಾಖಲೆಗಳು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ನ ಪ್ರಮುಖ ಬ್ಯಾಟರ್‌ಗಳು ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗರೆದರು.
Last Updated 16 ಏಪ್ರಿಲ್ 2024, 3:03 IST
IPL | RCB vs SRH Match Highlights: ರನ್‌ ಹೊಳೆಯಲ್ಲಿ ಹರಿದು ಬಂದ ದಾಖಲೆಗಳು

ಹಲ್ಲೆ ಆರೋಪ: ಪೊಲೀಸ್‌ ಕಸ್ಟಡಿಗೆ ಸ್ಲೇಟರ್

ಹಲ್ಲೆ ಆರೋಪ: ಪೊಲೀಸ್‌ ಕಸ್ಟಡಿಗೆ ಸ್ಲೇಟರ್
Last Updated 15 ಏಪ್ರಿಲ್ 2024, 19:32 IST
ಹಲ್ಲೆ ಆರೋಪ: ಪೊಲೀಸ್‌ ಕಸ್ಟಡಿಗೆ ಸ್ಲೇಟರ್

IPL 2024 | ಇಂದು ರಾಜಸ್ಥಾನ ರಾಯಲ್ಸ್‌ಗೆ KKR ನಾರಾಯಣ್ ಸ್ಪಿನ್ ಸವಾಲು

ವಿಶ್ವಾಸದಲ್ಲಿರುವ ಸಂಜು ಪಡೆ* ಗೆದ್ದರೆ ಶ್ರೇಯಸ್‌ ಬಳಗಕ್ಕೆ ಅಗ್ರಸ್ಥಾನ
Last Updated 15 ಏಪ್ರಿಲ್ 2024, 19:22 IST
IPL 2024 | ಇಂದು ರಾಜಸ್ಥಾನ ರಾಯಲ್ಸ್‌ಗೆ KKR ನಾರಾಯಣ್ ಸ್ಪಿನ್ ಸವಾಲು
ADVERTISEMENT

IPL 2024: RCB vs SRH- ವೀರೋಚಿತ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸನ್‌ ರೈಸರ್ಸ್ ಹೈದರಾಬಾದ್ ತಂಡಕ್ಕೆ 25 ರನ್‌ಗಳ ಜಯ
Last Updated 15 ಏಪ್ರಿಲ್ 2024, 18:17 IST
IPL 2024: RCB vs SRH- ವೀರೋಚಿತ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಟಿ20: ಬಾಂಗ್ಲಾ ವಿರುದ್ಧ ಸರಣಿಗೆ ಆಶಾ, ಸಜನಾ

ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್) ನಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಪಿನ್ನರ್ ಆಶಾ ಶೋಭನಾ ಮತ್ತು ಬ್ಯಾಟರ್ ಸಜೀವನ್ ಸಜನಾ ಅವರು ಏಪ್ರಿಲ್ 28ರಿಂದ ನಡೆಯುವ ಬಾಂಗ್ಲಾದೇಶ ವಿರುದ್ಧದ ಐದು ಟಿ20 ಪಂದ್ಯಗಳಿಗೆ ಭಾರತ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
Last Updated 15 ಏಪ್ರಿಲ್ 2024, 16:32 IST
ಟಿ20: ಬಾಂಗ್ಲಾ ವಿರುದ್ಧ ಸರಣಿಗೆ ಆಶಾ, ಸಜನಾ

ಸ್ಪಿನ್ ದಿಗ್ಗಜ ಡೆರೆಕ್ ಅಂಡರ್‌ವುಡ್ ನಿಧನ

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನ ಯಶಸ್ವಿ ಸ್ಪಿನ್ ಬೌಲರ್ ಡೆರೆಕ್ ಅಂಡರ್‌ವುಡ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಮಾಜಿ ಕೌಂಟಿ ಕೆಂಟ್ ಸೋಮವಾರ ಪ್ರಕಟಿಸಿದೆ.
Last Updated 15 ಏಪ್ರಿಲ್ 2024, 16:24 IST
ಸ್ಪಿನ್ ದಿಗ್ಗಜ ಡೆರೆಕ್ ಅಂಡರ್‌ವುಡ್ ನಿಧನ
ADVERTISEMENT