ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟರ್‌ ಮತ್ತು ಆರ್‌ಸಿಬಿಯ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರು ತಮ್ಮ ಪತ್ನಿ ಬೆಲ್ಲಾರೊಂದಿಗೆ ಬೆಂಗಳೂರಿನ ಇಸ್ಕಾನ್‌ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
Last Updated 29 ಮಾರ್ಚ್ 2024, 10:01 IST
ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

ಅಬ್ಬಾ.. ಬೇಸಿಗೆ: ನೀರಿನ ತಾಣಗಳಲ್ಲಿ ಪ್ರವಾಸಿಗರ ದಂಡು

ಅಬ್ಬಾ.. ಬೇಸಿಗೆ: ನೀರಿನ ತಾಣಗಳಲ್ಲಿ ಪ್ರವಾಸಿಗರ ದಂಡು
Last Updated 29 ಮಾರ್ಚ್ 2024, 9:44 IST
ಅಬ್ಬಾ.. ಬೇಸಿಗೆ: ನೀರಿನ ತಾಣಗಳಲ್ಲಿ ಪ್ರವಾಸಿಗರ ದಂಡು
err

ಬೆಳಗಾವಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ- ವಕ್ಕುಂದ

ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ
Last Updated 29 ಮಾರ್ಚ್ 2024, 9:14 IST
ಬೆಳಗಾವಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ- ವಕ್ಕುಂದ

ರಮೇಶ್‌ ಕುಮಾರ್‌ ಮತ್ತು ನಾನು ಒಂದಾಗದೆ ಕೋಲಾರದಲ್ಲಿ ಗೆಲ್ಲಲಾಗದು: ಮುನಿಯಪ್ಪ

ʼನಮ್ಮ ಪಕ್ಷದಲ್ಲಿರುವ ಎರಡೂ ಬಣಗಳು ಒಂದಾದರೆ ಮಾತ್ರ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ಅದನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ ಎಂದರೆ ಗೆಲ್ಲಲು ಸಾಧ್ಯವಿಲ್ಲʼ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 29 ಮಾರ್ಚ್ 2024, 9:10 IST
ರಮೇಶ್‌ ಕುಮಾರ್‌ ಮತ್ತು ನಾನು ಒಂದಾಗದೆ ಕೋಲಾರದಲ್ಲಿ ಗೆಲ್ಲಲಾಗದು: ಮುನಿಯಪ್ಪ

LS Polls | ಬೆಳಗಾವಿ: ದಾಖಲೆಗಳಿಲ್ಲದ ₹7.98 ಲಕ್ಷ ವಶ

ಖಾನಾಪುರ ತಾಲ್ಲೂಕಿನ ಕಣಕುಂಬಿ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ, ದಾಖಲೆಗಳಿಲ್ಲದ ₹7.98 ಲಕ್ಷ ಹಣವನ್ನು ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರ ತಂಡ ವಶಕ್ಕೆ ಪಡೆದಿದೆ.
Last Updated 29 ಮಾರ್ಚ್ 2024, 9:01 IST
LS Polls | ಬೆಳಗಾವಿ: ದಾಖಲೆಗಳಿಲ್ಲದ ₹7.98 ಲಕ್ಷ ವಶ

ಮದ್ದೂರು: ಚೌಡೇಶ್ವರಿ ದೇವಿ ಸತ್ಯದರ್ಶನ ಆರಂಭ, ವರ್ಷದಲ್ಲಿ ಕೇವಲ 36 ಗಂಟೆ ದರ್ಶನ!

ಹೂವು, ತಳಿರು, ರೋರಣಗಳಿಂದ ವಿಶೇಷ ಅಲಂಕಾರ
Last Updated 29 ಮಾರ್ಚ್ 2024, 7:01 IST
ಮದ್ದೂರು: ಚೌಡೇಶ್ವರಿ ದೇವಿ ಸತ್ಯದರ್ಶನ ಆರಂಭ, ವರ್ಷದಲ್ಲಿ ಕೇವಲ 36 ಗಂಟೆ ದರ್ಶನ!

ಗುಂಡ್ಲುಪೇಟೆ: ಕುಸಿದ ಅಂತರ್ಜಲ, ಕೃಷಿ ಚಟುವಟಿಕೆ ಮುಂದೂಡಿಕೆ

ವರ್ಷಾರಂಭದಲ್ಲೇ ಬರಿದಾದ ಕೆರೆ ಕಟ್ಟೆಗಳು, ಕೊಳವೆ ಬಾವಿಗಳಲ್ಲಿ ನೀರಿಲ್ಲ
Last Updated 29 ಮಾರ್ಚ್ 2024, 6:57 IST
ಗುಂಡ್ಲುಪೇಟೆ: ಕುಸಿದ ಅಂತರ್ಜಲ, ಕೃಷಿ ಚಟುವಟಿಕೆ ಮುಂದೂಡಿಕೆ
ADVERTISEMENT

ಎಚ್‍.ಡಿ.ಕೋಟೆ: ಕುಡಿಯುವ ನೀರಿಗಾಗಿ ಪರದಾಟ, ಟ್ಯಾಂಕರ್‌ಗಳಲ್ಲಿ ಸರಬರಾಜು

ಬಿಸಿಳಿನ ಝಳ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆಯು ಉದ್ವಿಗ್ನಗೊಳ್ಳುತ್ತಿದೆ. ಕುಡಿಯುವ ನೀರು ಒದಗಿಸಬೇಕೆಂದ ಜಿಲ್ಲಾಧಿಕಾರಿಗಳ ಸೂಚನೆ ಹೊರತಾಗಿಯೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಪಟ್ಟಣದ ಬಡಾವಣೆಯ ನಿವಾಸಿಗಳು ಹಣ ನೀಡಿ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 29 ಮಾರ್ಚ್ 2024, 6:55 IST
ಎಚ್‍.ಡಿ.ಕೋಟೆ: ಕುಡಿಯುವ ನೀರಿಗಾಗಿ ಪರದಾಟ, ಟ್ಯಾಂಕರ್‌ಗಳಲ್ಲಿ ಸರಬರಾಜು

ಬೀರೂರು: ನೀರು ಸಂಗ್ರಹಕ್ಕೆ ಟ್ಯಾಂಕ್‌ ಕೊರತೆ, ನಿವಾಸಿಗಳಿಗೆ ನಿತ್ಯ ಸಮಸ್ಯೆ

ಬೀರೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಭದ್ರಾ ಜಲಾಶಯದಲ್ಲಿ ನೀರು ಇದ್ದರೂ, ನೀರು ಸಂಗ್ರಹಕ್ಕೆ ಟ್ಯಾಂಕ್‌ಗಳ ಕೊರತೆಯಿಂದಾಗಿ ಕೆಲವು ಬಡಾವಣೆಗಳ ಜನರು ನೀರಿಗಾಗಿ ಪರದಾಡುವಂತಾಗಿದೆ.
Last Updated 29 ಮಾರ್ಚ್ 2024, 6:51 IST
ಬೀರೂರು: ನೀರು ಸಂಗ್ರಹಕ್ಕೆ ಟ್ಯಾಂಕ್‌ ಕೊರತೆ, ನಿವಾಸಿಗಳಿಗೆ ನಿತ್ಯ ಸಮಸ್ಯೆ

ತುಮಕೂರು | KSRTC ಬಸ್ ಪರಿಶೀಲನೆ ವೇಳೆ ₹ 14 ಲಕ್ಷ, 128 ಗ್ರಾಂ ಚಿನ್ನ ಪತ್ತೆ; ವಶ

ಬಟವಾಡಿ ಬಳಿ ಶುಕ್ರವಾರ ಬೆಳಗಿನ ಜಾವ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹14 ಲಕ್ಷ ನಗದು, 128 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 29 ಮಾರ್ಚ್ 2024, 6:49 IST
ತುಮಕೂರು | KSRTC ಬಸ್ ಪರಿಶೀಲನೆ ವೇಳೆ ₹ 14 ಲಕ್ಷ, 128 ಗ್ರಾಂ ಚಿನ್ನ ಪತ್ತೆ; ವಶ
ADVERTISEMENT