ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ರಾಹುಲ್‌ಗೆ ಮುನಿಯಪ್ಪ ನೀಡಿದ ದೂರೇನು?

ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಭೇಟಿ ನೀಡಿ ಪ್ರಚಾರ ಕಹಳೆ ಮೊಳಗಿಸಿದರೂ ಜಿಲ್ಲೆಯಲ್ಲಿ ಬಣಗಳ ಅಸಮಾಧಾನ ತಣ್ಣಗಾದಂತೆ ಕಾಣುತ್ತಿಲ್ಲ. ಎರಡೂ ಬಣಗಳ ಮುಖಂಡರು ಸಮಾವೇಶದಲ್ಲಿ ಜೊತೆಯಲ್ಲಿ ಕಾಣಿಸಿಕೊಂಡಿದ್ದರೂ ಒಳಬೇಗುದಿಗೆ ತೆರೆ ಬಿದ್ದಿಲ್ಲ.
Last Updated 19 ಏಪ್ರಿಲ್ 2024, 5:05 IST
ರಾಹುಲ್‌ಗೆ ಮುನಿಯಪ್ಪ ನೀಡಿದ ದೂರೇನು?

ನನ್ನನ್ನು ಸೋಲಿಸಿದ್ದೀರಿ, ಯಾರನ್ನು ನಂಬುವುದು?: ರಮೇಶ್‌ ಕುಮಾರ್‌

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ರಮೇಶ್‌ ಕುಮಾರ್‌ ಪ್ರಶ್ನೆ
Last Updated 18 ಏಪ್ರಿಲ್ 2024, 17:02 IST
ನನ್ನನ್ನು ಸೋಲಿಸಿದ್ದೀರಿ, ಯಾರನ್ನು ನಂಬುವುದು?: ರಮೇಶ್‌ ಕುಮಾರ್‌

ಕಾಂಗ್ರೆಸ್‌ 20 ಸ್ಥಾನ ಗೆಲ್ಲುವ ಸೂಚನೆ: ಬೈರತಿ ಸುರೇಶ್‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಿತ್ತೊಗೆಯಲು ಸಾಧ್ಯವಿಲ್ಲ
Last Updated 18 ಏಪ್ರಿಲ್ 2024, 15:00 IST
ಕಾಂಗ್ರೆಸ್‌ 20 ಸ್ಥಾನ ಗೆಲ್ಲುವ ಸೂಚನೆ: ಬೈರತಿ ಸುರೇಶ್‌

ವಿದ್ಯುತ್ ಸಮಸ್ಯೆ ನೀಗಿಸದಿದ್ದರೆ ಚುನಾವಣೆ ಬಹಿಷ್ಕಾರ

ಆಂಡರಸನ್‌ಪೇಟೆ ವಿಭಾಗದ ಹದಿನಾಲ್ಕು ಗ್ರಾಮಗಳಲ್ಲಿ ವಿದ್ಯುತ್ ಅಸಮಪರ್ಕ ಸರಬರಾಜನ್ನು ಕೂಡಲೇ ಸರಿಪಡಿಸದೆ ಇದ್ದಲ್ಲಿ ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Last Updated 18 ಏಪ್ರಿಲ್ 2024, 14:29 IST
ವಿದ್ಯುತ್ ಸಮಸ್ಯೆ ನೀಗಿಸದಿದ್ದರೆ ಚುನಾವಣೆ ಬಹಿಷ್ಕಾರ

ಸಿದ್ದರಾಮಯ್ಯ ಬಳಿ ಹಣವಿದ್ದಿದ್ದರೆ ಇ.ಡಿ, ಐ.ಟಿ ಬಿಡುತ್ತಿರಲಿಲ್ಲ: ಬೈರತಿ ಸುರೇಶ್‌

‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿತ್ಯ ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅವರು ಆಸ್ತಿ ಮಾಡಿದ್ದರೆ, ಹಣ ಹೊಡೆದ್ದಿದ್ದರೆ ಮೋದಿ, ಬಿಜೆಪಿಯರು, ಇ.ಡಿ, ಐ.ಟಿ, ಸಿಬಿಐನವರು ಬಿಡುತ್ತಿರಲಿಲ್ಲ’ ಎಂದು ಸಚಿವ ಬೈರತಿ ಸುರೇಶ್‌ ಹೇಳಿದರು.
Last Updated 18 ಏಪ್ರಿಲ್ 2024, 12:20 IST
ಸಿದ್ದರಾಮಯ್ಯ ಬಳಿ ಹಣವಿದ್ದಿದ್ದರೆ ಇ.ಡಿ, ಐ.ಟಿ ಬಿಡುತ್ತಿರಲಿಲ್ಲ: ಬೈರತಿ ಸುರೇಶ್‌

ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ: ಸಚಿವ ಬೈರತಿ

‘ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ ಆಗುತ್ತದೆ. ಹೀಗಾಗಿ, ಕುರುಬ ಸಮುದಾಯದವರು ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಗೆಲ್ಲಿಸಲು ಸಹಾಯ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಮನವಿ ಮಾಡಿದರು.
Last Updated 18 ಏಪ್ರಿಲ್ 2024, 11:49 IST
ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ: ಸಚಿವ ಬೈರತಿ

ನೀರಿನಲ್ಲಿ ಮುಳುಗಿ ಬಾಲಕ ಸಾವು

ಈಜು ಹೊಡೆಯಲು ಹೋಗಿ ನೀರಿನಲ್ಲಿ ಮುಳುಗಿ ಬಾಲಕ ಸಾವು.
Last Updated 17 ಏಪ್ರಿಲ್ 2024, 14:57 IST
fallback
ADVERTISEMENT

ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ: ಮುನಿಸ್ವಾಮಿ

ಕೆಜಿಎಫ್‌: ‘ತಾಲ್ಲೂಕಿನ ಎಲ್ಲಾ ಬಿಜೆಪಿ ಮುಖಂಡರನ್ನು ಒಂದೆಡೆಗೆ ಸೇರಿಸಿ ಸಮನ್ವಯದಿಂದ ಪ್ರಚಾರ ಮಾಡಲು ಹಿರಿಯ ನಾಯಕರು ಸೂಚಿಸಿದ್ದಾರೆ. ಅದರಂತೆ ಸಮಿತಿ ರಚನೆ ಮಾಡಲಾಗುವುದು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.
Last Updated 17 ಏಪ್ರಿಲ್ 2024, 14:52 IST
ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ: ಮುನಿಸ್ವಾಮಿ

ರಾಹುಲ್ ಅಲ್ಲ; ತಾತ, ಅಜ್ಜಿ, ಅಮ್ಮ ಬಂದರೂ ಹೆದರಲ್ಲ: ಸಂಸದ ಎಸ್.ಮುನಿಸ್ವಾಮಿ

‘ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ರಾಹುಲ್ ಗಾಂಧಿ ಮಾತ್ರವಲ್ಲ; ಅವರ ತಾತ, ಅಜ್ಜಿ, ಅಮ್ಮ ಬಂದರೂ ಹೆದರಲ್ಲ. ಕ್ಷೇತ್ರದಲ್ಲಿ ನರೇಂದ್ರ ಮೋದಿಯ ಜನಪ್ರಿಯತೆ, ಅಭಿವೃದ್ದಿ ಕೆಲಸಗಳಿಂದ ಜೆಡಿಎಸ್‌ ಅಭ್ಯರ್ಥಿ ಗೆಲುವು ಖಚಿತವಾಗಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
Last Updated 17 ಏಪ್ರಿಲ್ 2024, 13:32 IST
ರಾಹುಲ್ ಅಲ್ಲ; ತಾತ, ಅಜ್ಜಿ, ಅಮ್ಮ ಬಂದರೂ ಹೆದರಲ್ಲ: ಸಂಸದ ಎಸ್.ಮುನಿಸ್ವಾಮಿ

ಕೋಲಾರ ಲೋಕಸಭಾ: ಒಳೇಟು ತಪ್ಪಿಸಿಕೊಂಡವರೇ ಜಯಶಾಲಿ!

ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಗೆ ಹೋಗಿ ಚುನಾವಣೆ ಪ್ರಸ್ತಾಪ ಮಾಡಿದರೆ ರೈತರು, ವರ್ತಕರು ಗರಂ ಆಗುತ್ತಾರೆ.
Last Updated 16 ಏಪ್ರಿಲ್ 2024, 1:29 IST
ಕೋಲಾರ ಲೋಕಸಭಾ: ಒಳೇಟು ತಪ್ಪಿಸಿಕೊಂಡವರೇ ಜಯಶಾಲಿ!
ADVERTISEMENT