ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಶ್ರೀರಂಗಪಟ್ಟಣ: ಬತ್ತಿ ಹೋದ ಲೋಕಪಾವನಿ ನದಿ!

ವರ್ಷ ಪೂರ್ತಿ ಹರಿಯುತ್ತಿದ್ದ ಜಿಲ್ಲೆಯ ಜೀವ ನದಿ ಲೋಕ‍ಪಾವನಿ ಈ ಬಾರಿ ಎದುರಾದ ತೀವ್ರ ಬರಗಾಲದ ಪರಿಣಾಮ ಬತ್ತಿ ಹೋಗಿದೆ.
Last Updated 28 ಮಾರ್ಚ್ 2024, 6:56 IST
ಶ್ರೀರಂಗಪಟ್ಟಣ: ಬತ್ತಿ ಹೋದ ಲೋಕಪಾವನಿ ನದಿ!

ಒಂದಾದ ಕೆ.ಸಿ.ನಾರಾಯಣಗೌಡ- ಎಚ್.ಡಿ.ಕುಮಾರಸ್ವಾಮಿ?

ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದ ಬಿಜೆಪಿ ಮುಖಂಡ ಕೆ.ಸಿ.ನಾರಾಯಣಗೌಡ ಅವರನ್ನು ಎಚ್.ಡಿ.ಕುಮಾರಸ್ವಾಮಿ ಅವರೇ ಸ್ವತಃ ಮನವೊಲಿಸಿದ್ದಾರೆ
Last Updated 27 ಮಾರ್ಚ್ 2024, 14:25 IST
ಒಂದಾದ ಕೆ.ಸಿ.ನಾರಾಯಣಗೌಡ- ಎಚ್.ಡಿ.ಕುಮಾರಸ್ವಾಮಿ?

ಎಚ್‌ಡಿಕೆ ಗೆಲುವು ಖಚಿತ: ಜ್ಯೋತಿ ಪ್ರಕಾಶ್ ಮಿರ್ಜಿ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವು ಖಚಿತ ಎಂದು ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 27 ಮಾರ್ಚ್ 2024, 14:14 IST
ಎಚ್‌ಡಿಕೆ ಗೆಲುವು ಖಚಿತ: ಜ್ಯೋತಿ ಪ್ರಕಾಶ್ ಮಿರ್ಜಿ

ಶ್ರೀರಂಗಪಟ್ಟಣ: ಕಾರು ಮಗುಚಿ ಬೆಂಗಳೂರಿನ ವ್ಯಕ್ತಿ ಸಾವು

ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿ ಬುಧವಾರ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರು ‍ಮಗುಚಿ ಬೆಂಗಳೂರಿನಬೆಂಗಳೂರಿನ ನಾಗರಬಾವಿ ನಿವಾಸಿ ವೆಂಕಟೇಶ್‌ (62) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 27 ಮಾರ್ಚ್ 2024, 14:14 IST
ಶ್ರೀರಂಗಪಟ್ಟಣ: ಕಾರು ಮಗುಚಿ ಬೆಂಗಳೂರಿನ ವ್ಯಕ್ತಿ ಸಾವು

ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ತೆರೆ

ಕೃತಜ್ಞತಾ ಸಭೆ, ಸಹಕರಿಸಿದ ಸಮಿತಿಗಳಿಗೆ ಗೌರವಾರ್ಪಣೆ
Last Updated 26 ಮಾರ್ಚ್ 2024, 23:03 IST
ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ತೆರೆ

ಕಸರತ್ತಿನ ನಂತರ BJP-JDS ಅಭ್ಯರ್ಥಿ ಘೋಷಣೆ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಒಂದು ತಿಂಗಳಿಂದ ಅಳೆದು ತೂಗಿ ಅಂತಿಮವಾಗಿ ಹೆಸರು ಘೋಷಣೆ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಘೋಷಣೆಗೆ ಇಷ್ಟು ದಿನ ಬೇಕಿತ್ತಾ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದರು.
Last Updated 26 ಮಾರ್ಚ್ 2024, 15:58 IST
ಕಸರತ್ತಿನ ನಂತರ BJP-JDS ಅಭ್ಯರ್ಥಿ ಘೋಷಣೆ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ ಜಿಲ್ಲೆಗೆ ಬರಬೇಡಿ: ಎಚ್‌ಡಿಕೆ ವಿರುದ್ಧ ಚಲುವರಾಯಸ್ವಾಮಿ ವ್ಯಂಗ್ಯ

ನಮ್ಮ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ, ನಾವು, ನಮ್ಮ ಜನ ಏನೋ ಮಾಡಿಕೊಳ್ಳುತ್ತೇವೆ. ನೀವು ಪ್ರಧಾನಿಯಾಗಿ, ಇನ್ನೊಮ್ಮೆ ಸಿಎಂ ಆಗಿ, ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಆದರೆ ನಮ್ಮ ಜಿಲ್ಲೆಗೆ ಮಾತ್ರ ಬರಬೇಡಿ
Last Updated 26 ಮಾರ್ಚ್ 2024, 15:35 IST
ಮಂಡ್ಯ ಜಿಲ್ಲೆಗೆ ಬರಬೇಡಿ: ಎಚ್‌ಡಿಕೆ ವಿರುದ್ಧ ಚಲುವರಾಯಸ್ವಾಮಿ ವ್ಯಂಗ್ಯ
ADVERTISEMENT

ಶಾಸಕ ಕೃಷ್ಣಮೂರ್ತಿ ಭೇಟಿ ಮಾಡಿದ ಸುನೀಲ್ ಬೋಸ್

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಸೇರಿದಂತೆ...
Last Updated 26 ಮಾರ್ಚ್ 2024, 14:16 IST
ಶಾಸಕ ಕೃಷ್ಣಮೂರ್ತಿ ಭೇಟಿ ಮಾಡಿದ ಸುನೀಲ್ ಬೋಸ್

ಸಾವಿರ ಮತ ಕುಸಿದರೂ ತಲೆತಗ್ಗಿಸಬೇಕಾಗುವುದು: ಸಚಿವ ಚೆಲುವರಾಯಸ್ವಾಮಿ

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ
Last Updated 26 ಮಾರ್ಚ್ 2024, 13:54 IST
ಸಾವಿರ ಮತ ಕುಸಿದರೂ ತಲೆತಗ್ಗಿಸಬೇಕಾಗುವುದು: ಸಚಿವ ಚೆಲುವರಾಯಸ್ವಾಮಿ

ಮಂಡ್ಯ: ಮುತ್ತತ್ತಿಯಲ್ಲಿ ತಂದೆ ಮಗ ಸೇರಿ ನಾಲ್ವರು ನದಿಯಲ್ಲಿ ಮುಳುಗಿ ಸಾವು

ಮಳವಳ್ಳಿ ತಾಲ್ಲೂಕು ಮುತ್ತತ್ತಿ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದ ತಂದೆ ಮಗ ಸೇರಿ ನಾಲ್ವರು ನೀರಿನ ಮಡುವಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
Last Updated 26 ಮಾರ್ಚ್ 2024, 11:28 IST
ಮಂಡ್ಯ: ಮುತ್ತತ್ತಿಯಲ್ಲಿ ತಂದೆ ಮಗ ಸೇರಿ ನಾಲ್ವರು ನದಿಯಲ್ಲಿ ಮುಳುಗಿ ಸಾವು
ADVERTISEMENT