ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ನೆಟ್‌ಬಾಲ್ ತಂಡ ಪ್ರಕಟ

Last Updated 23 ಏಪ್ರಿಲ್ 2018, 18:52 IST
ಅಕ್ಷರ ಗಾತ್ರ

ಬೆಂಗಳೂರು: ಚಂಡಿಗಡದ ಪಂಜಾಬ್ ವಿ.ವಿ. ಆಶ್ರಯದಲ್ಲಿ ಇದೇ 27ರಿಂದ ನಡೆಯಲಿರುವ ಫೆಡರೇಷನ್ ಕಪ್‌ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ಪುರುಷ ಮತ್ತು ಮಹಿಳಾ ತಂಡಗಳನ್ನು ಕ್ರಮವಾಗಿ ನಿತಿನ್ ಮತ್ತು ಮಾನಸ ಮುನ್ನಡೆಸುವರು.

ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಸಿದ ಟ್ರಯಲ್ಸ್‌ನಲ್ಲಿ ತಂಡವನ್ನು ಆಯ್ಕೆ ಮಾಡಲಾಯಿತು ಎಂದು ರಾಜ್ಯ ಅಮೆಚೂರ್‌ ನೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಅಶ್ಫಾಕ್ ಅಹಮ್ಮದ್‌ ತಿಳಿಸಿದ್ದಾರೆ.

ತಂಡಗಳು: ಪುರುಷರು: ನಿತಿನ್‌ (ನಾಯಕ), ಚೇತನ್‌ ಸಿ (ಉಪ ನಾಯಕ), ಚಂದ್ರಶೇಖರ್‌, ಪವನ್‌ ಕುಮಾರ್, ಸಾಕ್ಷಾತ್ ಎಚ್‌.ಎಸ್‌, ಮನೋಜ್ ಕೆ. ಕೀರ್ತನ್‌, ಅಭಿಲಾಷ್‌, ಹೇಮಂತ್‌ ಜೆ.ಆರ್‌, ಅವಿನಾಶ್‌ ಕೆ.ಎಂ, ಆಕಾಶ್‌ ಯು, ಸತೀಶ್‌ ಎಂ; ರುದ್ರೇಶ್‌ (ಕೋಚ್‌), ಗಿರೀಶ್‌ ಪಿ (ವ್ಯವಸ್ಥಾಪಕ).

ಮಹಿಳೆಯರು: ಮಾನಸ ಎಲ್‌.ಜಿ. (ನಾಯಕಿ), ಚಂದ್ರಕಲಾ ಎನ್‌ (ಉಪ ನಾಯಕಿ), ರೋಷನಿ ಆರ್‌, ಸಿಂಧು ಜಿ. ರಂಜಿತಾ ಬಿ.ಜೆ, ಹರ್ಷಿತಾ ವಿ.ಎಲ್‌, ವೈಷ್ಣವಿ ಎಂ, ಪವಿತ್ರಾ ಆರ್‌, ಸರೀನಾ ಅನೀಶ್‌, ದೀಪಾ ಟಿ.ಆರ್‌. ಅರ್ಪಿತಾ, ವಿಭಾ (ಕೋಚ್‌), ಶಿಫಾಲಿ (ವ್ಯವಸ್ಥಾಪಕಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT