ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಸಿಇಟಿ ಪರೀಕ್ಷಾ ಪ್ರಶ್ನೆ ಪತ್ರಿಕೆ : ವಿದ್ಯಾರ್ಥಿಗಳಿಗೆ ಗೊಂದಲ

ರಾಯಚೂರು ನಗರದ ವಿವಿಧ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ರಸಾಯನವಿಜ್ಞಾನ ಹಾಗೂ ಭೌತವಿಜ್ಞಾನ ಪರೀಕ್ಷೆಗಳು ನಡೆದವು. ನಿಗದಿತ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಂದಾಗಿ ಆತಂಕಕ್ಕೆ ಒಳಗಾದರು.
Last Updated 19 ಏಪ್ರಿಲ್ 2024, 15:49 IST
ಸಿಇಟಿ ಪರೀಕ್ಷಾ ಪ್ರಶ್ನೆ ಪತ್ರಿಕೆ : ವಿದ್ಯಾರ್ಥಿಗಳಿಗೆ ಗೊಂದಲ

ಅನಿಲ ಇಂಧನ ಹೆಚ್ಚು ಪರಿಸರ ಸ್ನೇಹಿ: ನಟೇಶ

ರಾಯಚೂರು: 'ಪರಿಸರ ಸ್ನೇಹಿ ಅನಿಲ ಇಂಧನವನ್ನು ಕೈಗಾರಿಕೆ ಹಾಗೂ ಮನೆಗಳಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಸಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ನಟೇಶ ಹೇಳಿದರು.
Last Updated 19 ಏಪ್ರಿಲ್ 2024, 15:43 IST
ಅನಿಲ ಇಂಧನ ಹೆಚ್ಚು ಪರಿಸರ ಸ್ನೇಹಿ: ನಟೇಶ

ರಾಯಚೂರು: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ

ರಾಯಚೂರು: ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್‌ ಜಿಹಾದ್ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
Last Updated 19 ಏಪ್ರಿಲ್ 2024, 15:42 IST
ರಾಯಚೂರು: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ

ರಾಯಚೂರು: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೃಷಿ ಮಹಿಳೆ

ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕ್ಷೇತ್ರದಿಂದ ಆಯ್ಕೆ ಬಯಸಿ ದೇವದುರ್ಗ ತಾಲ್ಲೂಕಿನ ಸಂಕೇಶ್ವರಹಾಳದ ಯಲ್ಲಮ್ಮ‌ ಬಸವರಾಜ ಅವರು ಕೈಯಲ್ಲಿರುವ ₹ 5 ಲಕ್ಷ ಇಟ್ಟುಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
Last Updated 19 ಏಪ್ರಿಲ್ 2024, 15:41 IST
ರಾಯಚೂರು: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೃಷಿ ಮಹಿಳೆ

ಲೋಕಸಭೆ ಚುನಾವಣೆ: ಕೊನೆಯ ದಿನ 6 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬಿಜೆಪಿ, ಕಾಂಗ್ರೆಸ್‌ನಿಂದ ತಲಾ ಇಬ್ಬರು ನಾಮಪತ್ರ ದಾಖಲು
Last Updated 19 ಏಪ್ರಿಲ್ 2024, 15:39 IST
ಲೋಕಸಭೆ ಚುನಾವಣೆ: ಕೊನೆಯ ದಿನ 6 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕವಿತಾಳ: ಹಾಲಾಪುರ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ

ಕವಿತಾಳ ಸಮೀಪದ ಹಾಲಾಪುರದಲ್ಲಿ ಸಾರ್ವಜನಿಕರು ರಾತ್ರಿ ವೇಳೆ ನೀರಿಗಾಗಿ ಪರದಾಡುತ್ತಿರುವುದು
Last Updated 19 ಏಪ್ರಿಲ್ 2024, 4:46 IST
ಕವಿತಾಳ: ಹಾಲಾಪುರ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ

ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ

ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಅವರ ಕುಟುಂಬ ಸದಸ್ಯರು, ಅವರ ನೂರು ಜನ ಆತ್ಮೀಯರು ಪಕ್ಷ ತೊರೆದ ಮಾತ್ರಕ್ಕೆ ಏನೂ ಆಗುವುದಿಲ್ಲ. ಕೊಪ್ಪಳದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ತಿಳಿಸಿದರು.
Last Updated 18 ಏಪ್ರಿಲ್ 2024, 16:26 IST
ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ
ADVERTISEMENT

ರಣ ಕಹಳೆ ಮೊಳಗಿಸಿದ ಕಾಂಗ್ರೆಸ್, ಬಿಜೆಪಿ

ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಕುಮಾರನಾಯಕ
Last Updated 18 ಏಪ್ರಿಲ್ 2024, 16:24 IST
ರಣ ಕಹಳೆ ಮೊಳಗಿಸಿದ ಕಾಂಗ್ರೆಸ್, ಬಿಜೆಪಿ

ರಾಯಚೂರು: ಬಿ.ವಿ.ನಾಯಕ ಹೆಸರಲ್ಲಿ ಬೆಂಬಲಿಗರಿಂದ ನಾಮಪತ್ರ ಸಲ್ಲಿಕೆ

ಬಂಡಾಯ ಸ್ಪರ್ಧಿಸುವ ಮುನ್ಸೂಚನೆ ನೀಡಿದ ಬೆಂಬಲಿಗರು
Last Updated 18 ಏಪ್ರಿಲ್ 2024, 16:23 IST
ರಾಯಚೂರು: ಬಿ.ವಿ.ನಾಯಕ ಹೆಸರಲ್ಲಿ ಬೆಂಬಲಿಗರಿಂದ ನಾಮಪತ್ರ ಸಲ್ಲಿಕೆ

ಹತ್ತು ವರ್ಷ ಜನರಿಗೆ ಮೋಸ ಮಾಡಿದ ಬಿಜೆಪಿ ತಿರಸ್ಕರಿಸಿ: ಸಚಿವ ಎನ್‌.ಎಸ್‌.ಬೋಸರಾಜು

‘ಹತ್ತು ವರ್ಷ ದೇಶದ ಜನರಿಗೆ ಮೋಸ ಮಾಡಿದ ಬಿಜೆಪಿಯನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಬೇಕು. ಬಡವರ ಪರವಾಗಿರುವ ಕಾಂಗ್ರೆಸ್‌ನ್ನು ಬೆಂಬಲಿಸಬೇಕು‘ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಮತದಾರರಿಗೆ ಮನವಿ ಮಾಡಿದರು.
Last Updated 18 ಏಪ್ರಿಲ್ 2024, 16:05 IST
ಹತ್ತು ವರ್ಷ ಜನರಿಗೆ ಮೋಸ ಮಾಡಿದ ಬಿಜೆಪಿ ತಿರಸ್ಕರಿಸಿ: ಸಚಿವ ಎನ್‌.ಎಸ್‌.ಬೋಸರಾಜು
ADVERTISEMENT