ಶನಿವಾರ, 13 ಜೂನ್ 2026
×
ADVERTISEMENT
ಆಳ–ಅಗಲ: ಫುಟ್‌ಬಾಲ್ ಅಂಗಳದಲ್ಲಿ ಹೊಸ ಅಲೆ

ಆಳ–ಅಗಲ: ಫುಟ್‌ಬಾಲ್ ಅಂಗಳದಲ್ಲಿ ಹೊಸ ಅಲೆ

ಬೆಂಗಳೂರಿನಲ್ಲಿ ಕ್ರೀಡೆಗೆ ಹೊಸತನದ ಲೇಪ
ಫಾಲೋ ಮಾಡಿ
Published 27 ಮೇ 2026, 23:30 IST
Last Updated 27 ಮೇ 2026, 23:30 IST
Comments
ಫುಟ್‌ಬಾಲ್ ದಿಗ್ಗಜ ಸುನಿಲ್ ಚೆಟ್ರಿ ಜತೆ ಕ್ರಿಕೆಟರ್ ವಿರಾಟ್ ಕೊಹ್ಲಿ

ಫುಟ್‌ಬಾಲ್ ದಿಗ್ಗಜ ಸುನಿಲ್ ಚೆಟ್ರಿ ಜತೆ ಕ್ರಿಕೆಟರ್ ವಿರಾಟ್ ಕೊಹ್ಲಿ

ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ವರ್ಷದ ಎಲ್ಲ ದಿನಗಳಲ್ಲಿಯೂ ಪಂದ್ಯಗಳು ನಡೆಯುತ್ತವೆ. ಅಲ್ಲದೇ ಇದನ್ನು ಮೇಲ್ದರ್ಜೆಗೇರಿಸಬೇಕು ಎಂಬ ಒತ್ತಾಯವನ್ನು ನಾವು ಸರ್ಕಾರಕ್ಕೆ ಮಾಡುತ್ತಲೇ ಇದ್ದೇವೆ. ಅದು ಕೈಗೂಡಬೇಕಷ್ಟೇ. ಪ್ರಸ್ತುತ ಎಚ್‌ಎಎಲ್, ಸಾಯ್ ಮೈದಾನ, ಕಲ್ಯಾಣನಗರ, ಕಣ್ಣೂರು ಮೈದಾನ, ಹೊಸೂರು ಸರ್ಜಾಪುರ ರಸ್ತೆ, ಬೆಳ್ಳಂದೂರು ಟೆಕ್ ಪಾರ್ಕ್‌ ಗಳಲ್ಲಿರುವ ಮೈದಾನಗಳಲ್ಲಿ ಆಡಿಸುತ್ತೇವೆ.
-ಎಂ. ಕುಮಾರ್, ಪ್ರಧಾನ ಕಾರ್ಯದರ್ಶಿ, ಕೆಎಸ್‌ಎಫ್‌ಎ
ಸದ್ಯ ಬೆಂಗಳೂರಿನಲ್ಲಿ ಫುಟ್‌ಬಾಲ್ ಬೆಳೆಯುತ್ತಿದೆ. ಈಗೀಗ ಸ್ಥಳೀಯ ಆಟಗಾರರಿಗೆ ಆದ್ಯತೆ ದೊರೆಯುತ್ತಿದೆ. 15–20 ವರ್ಷದಿಂದ ನಾವೂ ಕ್ಲಬ್ ನಡೆಸುತ್ತಿದ್ದೇವೆ. ಫುಟ್‌ಬಾಲ್‌ ಕ್ಷೇತ್ರದಲ್ಲಿಯೂ ಬೇರೆ ಬೇರೆ ಅವಕಾಶಗಳು ಬೇಕಾದಷ್ಟಿವೆ. ಆಟಗಾರರಾಗಿ ಬೆಳೆಯಬಹುದು. ನಿವೃತ್ತಿ ನಂತರ ರೆಫರಿ, ಸ್ಕೋರರ್, ತಂತ್ರಜ್ಞರು ಇತ್ಯಾದಿ ಉದ್ಯೋಗಾವಕಾಶಗಳೂ ಇವೆ. ನಮ್ಮ ಕ್ಲಬ್‌ನಲ್ಲಿ ಬೇರೆ ಬೇರೆ ರಾಜ್ಯಗಳ ಮಕ್ಕಳು ಸೇರಿದಂತೆ 600ಕ್ಕಿಂತ ಹೆಚ್ಚು ಆಟಗಾರರು ಇದ್ದಾರೆ. ಮಾಧ್ಯಮಗಳಲ್ಲಿ ಕ್ರಿಕೆಟ್‌ಗೆ ಸಿಗುವಷ್ಟು ಪ್ರಚಾರ ಫುಟ್‌ಬಾಲ್‌ಗೆ ಸಿಕ್ಕರೆ ಜನಪ್ರಿಯತೆ ಹೆಚ್ಚುತ್ತದೆ.
-ಜಿ.ಕೆ.ಸುಧೀರ್, ಜಿ.ಆರ್‌.ಕೆ. ಕ್ರೀಡಾ ಯುವ ಸಂಘದ ಬಸವೇಶ್ವರನಗರ ಫುಟ್‌ಬಾಲ್ ಸಂಸ್ಥೆ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT