ಬೆಂಗಳೂರಿನ ಹೊರವಲಯದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಲಿರುವ ಕ್ರೀಡಾಂಗಣವು ದೇಶದ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನವಾಗಲಿದೆ. ಕ್ರಿಕೆಟ್ ಅನ್ನು ಆರಾಧಿಸುವ ಭಾರತದಲ್ಲಿ ಹೆಚ್ಚು ಆಸನ ಸಾಮರ್ಥ್ಯದ ದೊಡ್ಡ ದೊಡ್ಡ ಕ್ರೀಡಾಂಗಣಗಳು ಇವೆ. ಪ್ರಮುಖ ಕ್ರಿಕೆಟ್ ಕ್ರೀಡಾಂಗಣಗಳ ಮಾಹಿತಿ ಇಲ್ಲಿದೆ.