ಬುಧವಾರ, 13 ಮೇ 2026
×
ADVERTISEMENT

ಆಳ-ಅಗಲ | LPG ಕೊರತೆ: ಹೆಚ್ಚಿದ ಚಿಂತೆ, ಪಿ.ಜಿ., ಹಾಸ್ಟೆಲ್‌ಗಳಿಗೆ ತಟ್ಟಿದ ಬಿಸಿ

Published : 12 ಮಾರ್ಚ್ 2026, 0:30 IST
Last Updated : 12 ಮಾರ್ಚ್ 2026, 0:30 IST
ADVERTISEMENT
ಫಾಲೋ ಮಾಡಿ
Comments
ದಾವಣಗೆರೆಯ ಪಿ.ಬಿ ರಸ್ತೆಯಲ್ಲಿನ ಅಪೂರ್ವ ಹೋಟೆಲ್‌ನಲ್ಲಿ ಸಿದ್ಧವಾಗುತ್ತಿರುವ ಸೌದೆ ಒಲೆ

ದಾವಣಗೆರೆಯ ಪಿ.ಬಿ ರಸ್ತೆಯಲ್ಲಿನ ಅಪೂರ್ವ ಹೋಟೆಲ್‌ನಲ್ಲಿ ಸಿದ್ಧವಾಗುತ್ತಿರುವ ಸೌದೆ ಒಲೆ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಹೋಟೆಲ್‌ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಈಗಾಗಲೇ ನಗರದ ಕೆಲ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಕೆಲ ಹೋಟೆಲ್‌ಗಳಲ್ಲಿ ಮೆನುಗಳನ್ನು ಬದಲಾವಣೆ ಮಾಡಿಕೊಂಡಿಳ್ಳಲಾಗಿದ್ದು, ಗ್ರಾಹಕರು ಸಹಕರಿಸಬೇಕು
ಪಿ.ಸಿ.ರಾವ್, ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವ ಅಧ್ಯಕ್ಷ
ಬೆಂಗಳೂರಿನಲ್ಲಿ ಸುಮಾರು 15 ಸಾವಿರದಷ್ಟು ಪಿ.ಜಿಗಳಿದ್ದು, 8 ಲಕ್ಷದಿಂದ 10 ಲಕ್ಷ ಮಂದಿ ಪಿ.ಜಿಗಳಲ್ಲಿ ವಾಸ ಮಾಡುತ್ತಿದ್ದಾರೆ. ನಮ್ಮ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂರು ಹೊತ್ತಿನ ಊಟ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಇದ್ದರೂ ಪರ್ಯಾಯವಾಗಿ ಎಲೆಕ್ಟ್ರಿಕ್‌ ಇಂಡಕ್ಷನ್‌ ಸ್ಟೌ ಬಳಕೆ ಮಾಡುವಂತೆ ನಗರದ ಎಲ್ಲ ಪಿ.ಜಿಗಳಿಗೆ ಸೂಚನೆ ನೀಡಲಾಗಿದೆ
ಅರುಣ್‌ಕುಮಾರ್, ಬೆಂಗಳೂರು ಪಿ.ಜಿ. ಮಾಲೀಕರ ಸಂಘದ ಅಧ್ಯಕ್ಷ
ಕೊಪ್ಪಳ ಜಿಲ್ಲೆಯ ಹೊಸಪೇಟೆ ರಸ್ತೆಯಲ್ಲಿ ಆಟೊಗಳ ಗ್ಯಾಸ್‌ ಬಂಕ್‌ ಎದುರು ಹಾಕಿರುವ ಬ್ಯಾನರ್‌

ಕೊಪ್ಪಳ ಜಿಲ್ಲೆಯ ಹೊಸಪೇಟೆ ರಸ್ತೆಯಲ್ಲಿ ಆಟೊಗಳ ಗ್ಯಾಸ್‌ ಬಂಕ್‌ ಎದುರು ಹಾಕಿರುವ ಬ್ಯಾನರ್‌

ಬೆಂಗಳೂರಿನ ಹೋಟೆಲೊಂದರಲ್ಲಿ ಬುಧವಾರ ‘ಇವತ್ತು ಕಾಫಿ ಮಾತ್ರ ಲಭ್ಯ’ ಎಂಬ ಫಲಕ ಹಾಕಲಾಗಿತ್ತು

ಬೆಂಗಳೂರಿನ ಹೋಟೆಲೊಂದರಲ್ಲಿ ಬುಧವಾರ ‘ಇವತ್ತು ಕಾಫಿ ಮಾತ್ರ ಲಭ್ಯ’ ಎಂಬ ಫಲಕ ಹಾಕಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT