ಮಂಗಳವಾರ, 16 ಜೂನ್ 2026
×
ADVERTISEMENT

ಆಳ–ಅಗಲ: ಪಶ್ಚಿಮ ಏಷ್ಯಾಬಿಕ್ಕಟ್ಟಿನ ಪರಿಣಾಮ- ಪ್ರಧಾನಿ ‘ಆಪತ್ಕಾಲ’ದ ಕರೆಯ ಸುತ್ತ..

Published : 12 ಮೇ 2026, 23:31 IST
Last Updated : 12 ಮೇ 2026, 23:31 IST
ADVERTISEMENT
ಫಾಲೋ ಮಾಡಿ
Comments
ಅಮೆರಿಕ, ಇಸ್ರೇಲ್–ಇರಾನ್ ಯುದ್ಧದಿಂದಾಗಿ ದೇಶಕ್ಕೆ ಎದುರಾಗುವ ಆರ್ಥಿಕ ಸವಾಲುಗಳನ್ನು ಎದುರಿಸಲು ಕೆಲವು ಪರಿಹಾರೋಪಾಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಈ ಪೈಕಿ ವರ್ಕ್ ಫ್ರಮ್ ಹೋಮ್ ಸಲಹೆಗೆ ಕಾರ್ಪೊರೇಟ್ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಳಿದ ಆಪತ್ಕಾಲದ ಸಲಹೆಗಳ ಬಗ್ಗೆ ಯಾವ ವಲಯ ಎಂಥ ಪ್ರತಿಕ್ರಿಯೆ ತೋರಲಿದೆ, ಅದರ ಪರಿಣಾಮ ಏನಾಗಲಿದೆ ಎನ್ನುವುದು ಇನ್ನೂ ಅನಿಶ್ಚಿತವಾಗಿದೆ. ಇನ್ನೊಂದೆಡೆ, ದೇಶದ ಆರ್ಥಿಕ ಸ್ಥಿತಿ ಕಳವಳಕಾರಿಯಾಗಿರುವುದನ್ನು ಇದು ಸೂಚಿಸುತ್ತಿದೆ ವಿರೋಧ ಪಕ್ಷಗಳು ಆರೋಪಿಸಿವೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT