ಗುರುವಾರ, 14 ಮೇ 2026
×
ADVERTISEMENT
ವಿದೇಶ ವಿದ್ಯಮಾನ | ಒಪೆಕ್‌ನಿಂದ ಯುಎಇ ನಿರ್ಗಮನ: ದುರ್ಬಲವಾಗುವುದೇ ಒಕ್ಕೂಟ?
ವಿದೇಶ ವಿದ್ಯಮಾನ | ಒಪೆಕ್‌ನಿಂದ ಯುಎಇ ನಿರ್ಗಮನ: ದುರ್ಬಲವಾಗುವುದೇ ಒಕ್ಕೂಟ?
ಫಾಲೋ ಮಾಡಿ
Published 29 ಏಪ್ರಿಲ್ 2026, 20:52 IST
Last Updated 29 ಏಪ್ರಿಲ್ 2026, 20:52 IST
Comments
ಒಪೆಕ್‌ ಮತ್ತು ಒಪೆಕ್+ ನಿಂದ ಹೊರಬರುವುದಾಗಿ ಯುಎಇ ತಿಳಿಸಿದೆ. ಒಕ್ಕೂಟದಲ್ಲಿ ಸೌದಿ ಅರೇಬಿಯಾದ ಹಿಡಿತ ಪ್ರಬಲವಾಗಿರುವುದು ಮತ್ತು ಕಚ್ಚಾ ತೈಲ ಉತ್ಪಾದನೆಗೆ ಮಿತಿ ಇರುವುದನ್ನು ವಿರೋಧಿಸಿ ಯುಎಇ ಈ ನಿಲುವು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಯುಎಇ ಭವಿಷ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೈಲ ಉತ್ಪಾದನೆ ಮಾಡಲಿದ್ದು, ಇದರಿಂದ ತೈಲ ಬೆಲೆ ಕಡಿಮೆ ಆಗಲಿದೆ ಎಂದು ರಷ್ಯಾ ಹೇಳಿದೆ. ಇದರಿಂದ ಭಾರತಕ್ಕೂ ಅನುಕೂಲವಾಗಲಿದೆ ಎಂದೂ ಕೆಲವರು ವಿಶ್ಲೇಷಿಸುತ್ತಿದ್ದಾರೆ. ಆದರೆ, ಜಗತ್ತಿನ ಅತ್ಯಂತ ತೀವ್ರವಾದ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ಯುಎಇ ಇಂಥ ನಿರ್ಧಾರ ತೆಗೆದುಕೊಂಡಿರುವುದರಿಂದ ಸದ್ಯದ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಬಹುದು ಎನ್ನುವ ಆತಂಕ ವ್ಯಕ್ತವಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
ಒಪೆಕ್‌ ಲಾಂಛನ
ಒಪೆಕ್‌ ಲಾಂಛನ
ಯುಎಇ ಧ್ವಜ
ಯುಎಇ ಧ್ವಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT