ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ 17ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇರಾನ್ ಇದೇ ಮೊದಲ ಬಾರಿಗೆ ತನ್ನ ಬತ್ತಳಿಕೆಯಲ್ಲಿರುವ 'ಸೆಜ್ಜಿಲ್’ ಎಂಬ ಬ್ರಹ್ಮಾಸ್ತ್ರವನ್ನು ಇಸ್ರೇಲ್ ಮೇಲೆ ಪ್ರಯೋಗಿಸಿದೆ. ಸೆಜ್ಜಿಲ್ ಕ್ಷಿಪಣಿ ಇರಾನ್ ಪಾಲಿನ ಬ್ರಹ್ಮಾಸ್ತ್ರ ಏಕೆ?, ಕ್ಷೀಪಣಿಯ ವಿಶೇಷತೆಗಳೇನು?, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ, ಹಾಗೂ ಇದರ ಸಾಮರ್ಥ್ಯದ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.