ವಿಶ್ವ ಪರಂಪರೆ ದಿನ
ಪ್ರತಿ ವರ್ಷ ಏ.18ರಂದು ವಿಶ್ವ ಪರಂಪರೆ ದಿನ ಆಚರಿಸಲಾಗುತ್ತದೆ. ಸ್ಮಾರಕಗಳ ಚರಿತ್ರೆ, ಶಿಲಾ ಶಾಸನಗಳ ರಕ್ಷಣೆ, ಪುರಾತನ ತಾಣ, ಪರಿಸರಗಳ ಬಗ್ಗೆ ಮುಂದಿನ ಪೀಳಿಗೆಗೆ ಉಳಿಸುವುದು, ದೇಶದ ಸಾಂಸ್ಕೃತಿಕ ಮಹತ್ವವಾದ ಭಾಷೆ, ಬದುಕಿನ ವಿಕಾಸಗಳನ್ನು ಅರ್ಥೈಸಿಕೊಳ್ಳಲು ಪರಂಪರೆ ಉಳಿಸಿ ಅಭಿಯಾನಕ್ಕೆ ಯುನೆಸ್ಕೋ ಕರೆ ಕೊಟ್ಟಿದೆ.