ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜುವಾಲಾಜಿಕಲ್ ಪಾರ್ಕ್
ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಲ್ಲಿರುವ ಜಿಂಕೆಗಳು

ಮೃಗಾಲಯಗಳ ಈಗಿನ ಅಧ್ವಾನ ಪರಿಸ್ಥಿತಿಗೆ ರಾಜಕಾರಣಿಗಳ ಪ್ರತಿಷ್ಠೆಯೇ ಕಾರಣ. ಅರಣ್ಯ ಸಚಿವ ಪ್ರವಾಸೋದ್ಯಮ ಸಚಿವ ಆದವರು ತಮ್ಮೂರಲ್ಲೂ ಒಂದು ಮೃಗಾಲಯ ಇರಲಿ ಎಂದು ಬಯಸುತ್ತಾರೆ. ಇದರಿಂದ ಸರ್ಕಾರಕ್ಕೆ ನಷ್ಟ
ಕೃಪಾಕರ ವನ್ಯಜೀವಿ ತಜ್ಞಗದಗ ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯ

ಮೃಗಾಲಯಗಳಿಗೆ ಪಶುವೈದ್ಯರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. 15 ಪಶುವೈದ್ಯರ ಕಾಯಂ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಆರೋಗ್ಯ ಸಲಹಾ ಸಮಿತಿ ಸಭೆ ನಡೆದಿವೆ. ಪ್ರಾಣಿಗಳತ್ತ ನಿರ್ಲಕ್ಷ್ಯ ತೋರುವುದಿಲ್ಲ.
–ಈಶ್ವರ ಖಂಡ್ರೆ ಅರಣ್ಯ ಸಚಿವಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ