ಶೆಡ್‌ಗೆ ಬೆಂಕಿ: ಅಪಾರ ಹಾನಿ

ಬುಧವಾರ, ಮೇ 22, 2019
32 °C

ಶೆಡ್‌ಗೆ ಬೆಂಕಿ: ಅಪಾರ ಹಾನಿ

Published:
Updated:
Prajavani

ಬಸವನಬಾಗೇವಾಡಿ: ಮಸಬಿನಾಳ ಗ್ರಾಮದ ನಂದಿಹಾಳ ರಸ್ತೆಯಲ್ಲಿರುವ ಜಮೀನೊಂದರಲ್ಲಿ ಪತ್ರಾಸ್‌ ಶೆಡ್‌ಗೆ ಸೋಮವಾರ ಬೆಂಕಿ ತಗುಲಿದ ಪರಿಣಾಮ ಅಂದಾಜು ₹ 5 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಮಸಬಿನಾಳ ಗ್ರಾಮದ ಶಿವಪ್ಪ ಸಿದ್ದಪ್ಪ ನಾಟೀಕಾರ ಎಂಬುವವರಿಗೆ ಸೇರಿದ ಶೆಡ್‌ಗೆ ಬೆಂಕಿ ತಗುಲಿದೆ. ಶೆಡ್‌ನಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ತಗುಲಿದೆ.

ಶೆಡ್ ಪಕ್ಕದಲ್ಲಿದ್ದ ಈರುಳ್ಳಿ ಬಳೂತಿ, ದ್ರಾಕ್ಷಿ ಶೆಡ್‌ಗೂ ಬೆಂಕಿ ತಗುಲಿದೆ. ಘಟನೆಯಲ್ಲಿ ಒಣದ್ರಾಕ್ಷಿ ಮಾರಿ ತಂದಿಟ್ಟಿದ್ದ ₹ 1.58 ಲಕ್ಷ ನಗದು, ಒಂದು ಆಡು, ಒಕ್ಕಲುತನ ಸಾಮಾನುಗಳು ಸುಟ್ಟಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !