ಫಲಪುಷ್ಪ ಪ್ರದರ್ಶನ ದುಬಾರಿ

7

ಫಲಪುಷ್ಪ ಪ್ರದರ್ಶನ ದುಬಾರಿ

Published:
Updated:

ಬೆಂಗಳೂರು: ಲಾಲ್‌ಬಾಗ್‌ನ ಫಲಪುಪ್ಪ ಪ್ರದರ್ಶನಕ್ಕೂ ಜಿಎಸ್‌ಟಿ ಬಿಸಿ ತಟ್ಟಲಿದೆ. ಈ ಬಾರಿ ವಯಸ್ಕರ ಪ್ರವೇಶ ಶುಲ್ಕ ₹10 ದುಬಾರಿಯಾಗಲಿದೆ.

ಹೋದ ವರ್ಷ ₹60 ಇದ್ದದ್ದು ಈ ಬಾರಿ ₹ 70 ಕೊಟ್ಟು ಪ್ರದರ್ಶನ ನೋಡಬೇಕಿದೆ. ‘ಮಕ್ಕಳ ಪಾಸ್‌ನ ಶುಲ್ಕವನ್ನು ಮಾತ್ರ ₹20ರಿಂದ ಹೆಚ್ಚು ಮಾಡಿಲ್ಲ. ಜಿಎಸ್‌ಟಿ ಕುರಿತು ಸರಿಯಾದ ಮಾಹಿತಿ ಇಲ್ಲದ ಕಾರಣ ಇಲಾಖೆ ₹ 1ಕೋಟಿ ದಂಡ ಕಟ್ಟಬೇಕಿದೆ. ಈ ಉದ್ದೇಶದಿಂದ ಈ ಬಾರಿ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !