ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ನಮ್ಮ ಹೆಣದ ಮೇಲೆ ಕೃಷ್ಣಾ ನೀರು ಒಯ್ಯಲಿ: ಎಸ್‌.ಆರ್. ಪಾಟೀಲ

‘ಕೃಷ್ಣಾ ನದಿ ನೀರನ್ನು ದಕ್ಷಿಣ ಕರ್ನಾಟಕಕ್ಕೆ ನಮ್ಮ ಹೆಣದ ಮೇಲೆ ಒಯ್ಯಬೇಕು. ನಮ್ಮ ಹಕ್ಕು ಕಸಿದುಕೊಳ್ಳಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಎಚ್ಚರಿಕೆ ನೀಡಿದರು.
Last Updated 24 ಏಪ್ರಿಲ್ 2024, 21:17 IST
fallback

ಮಹಾಲಿಂಗಪುರ ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ: ಈರಣ್ಣ ದಡ್ಡಿ

‘ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ’
Last Updated 23 ಏಪ್ರಿಲ್ 2024, 14:27 IST
ಮಹಾಲಿಂಗಪುರ ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ: ಈರಣ್ಣ ದಡ್ಡಿ

ಅಕ್ಕಮಹಾದೇವಿ ಪ್ರಗತಿಶೀಲ ಚಿಂತಕಿ: ಸಾಹಿತಿ ಜಯಶ್ರೀ ಭಂಡಾರಿ

‘ಕನ್ನಡದ ಪ್ರಥಮ ಮಹಿಳಾ ವಚನಕಾರ್ತಿಯಾಗಿ ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಭಾವಕ್ಕೆ ಬಲಿಯಾಗದೆ ಅಧ್ಯಾತ್ಮದ ಶಿಖರವೇರಿ ಮಹಿಳಾ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರೀವಾದಿ ಪ್ರಗತಿಪರ ಚಿಂತಕಿ ಅಕ್ಕಮಹಾದೇವಿ’ ಎಂದು ಸಾಹಿತಿ ಜಯಶ್ರೀ ಭಂಡಾರಿ ಹೇಳಿದರು.
Last Updated 23 ಏಪ್ರಿಲ್ 2024, 13:57 IST
ಅಕ್ಕಮಹಾದೇವಿ ಪ್ರಗತಿಶೀಲ ಚಿಂತಕಿ: ಸಾಹಿತಿ ಜಯಶ್ರೀ ಭಂಡಾರಿ

ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸಿ: ಭೀಮಸೇನ ಚಿಮ್ಮನಕಟ್ಟಿ ಮನವಿ

‘ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬಾದಾಮಿ ಕ್ಷೇತ್ರದಲ್ಲಿ ಹೆಚ್ಚು ಮತಗಳು ಬರುವಂತೆ ಮತದಾರರು ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು.
Last Updated 23 ಏಪ್ರಿಲ್ 2024, 13:21 IST
ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸಿ: ಭೀಮಸೇನ ಚಿಮ್ಮನಕಟ್ಟಿ ಮನವಿ

ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿ: ಗುರುಪ್ರಸಾದ ಸ್ವಾಮೀಜಿ

‘ಭಾರತೀಯ ಸಂಸ್ಕೃತಿ ಅದ್ಭುತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ’ ಎಂದು ಮೈಗೂರಿನ ಶಿವಾನಂದಮಠದ ಗುರುಪ್ರಸಾದ ಸ್ವಾಮೀಜಿ ಹೇಳಿದರು.
Last Updated 23 ಏಪ್ರಿಲ್ 2024, 13:16 IST
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿ: ಗುರುಪ್ರಸಾದ ಸ್ವಾಮೀಜಿ

ಬಾಲಕೋಟೆ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೊಸ ದಾಖಲೆ

ಇಲ್ಲಿಯವರೆಗಿನ ಚುನಾವಣೆಯಲ್ಲಿ ಈ ಸಂಖ್ಯೆಯಲ್ಲಿ ಸ್ಪರ್ಧಿಸಿರಲಿಲ್ಲ
Last Updated 23 ಏಪ್ರಿಲ್ 2024, 5:48 IST
ಬಾಲಕೋಟೆ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೊಸ ದಾಖಲೆ

ನೇಹಾ, ಫಯಾಜ್ ಪ್ರೀತಿಸಿದ್ದು ನಿಜ: ಸಚಿವ ಆರ್‌.ಬಿ. ತಿಮ್ಮಾಪುರ

ನೇಹಾ ಮತ್ತು ಫಯಾಜ್ ನಡುವೆ ಪ್ರೀತಿ ಇದ್ದದ್ದು ನಿಜ. ನೇಹಾ ಕೊಲೆ ಪ್ರಕರಣ ಮತ್ತು ಆರೋಪಿ ಫಯಾಜ್‌ಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ’ ಎಂದು ಸಚಿವ ಆರ್‌.ಬಿ. ತಿಮ್ಮಾಪುರ ತಿಳಿಸಿದರು.
Last Updated 22 ಏಪ್ರಿಲ್ 2024, 16:24 IST
ನೇಹಾ, ಫಯಾಜ್ ಪ್ರೀತಿಸಿದ್ದು ನಿಜ: ಸಚಿವ ಆರ್‌.ಬಿ. ತಿಮ್ಮಾಪುರ
ADVERTISEMENT

ಬಾಗಲಕೋಟೆ: ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

2019ರಲ್ಲಿ ಕೈ ಹಿಡಿಯಲಿಲ್ಲ ಅಭ್ಯರ್ಥಿ ಬದಲಾವಣೆ ತಂತ್ರ
Last Updated 22 ಏಪ್ರಿಲ್ 2024, 6:48 IST
ಬಾಗಲಕೋಟೆ: ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

ವಿದ್ಯುತ್ ತಂತಿ ಸ್ಪರ್ಶ: ಎಮ್ಮೆ ಸಾವು

ಗುಳೇದಗುಡ್ಡ ಪಟ್ಟಣದ ಬಾಗಲಕೋಟೆ ರಸ್ತೆಯ ಚೆಕ್ ಪೋಸ್ಟ್ ಹಿಂದಿನ ಕುರಹಟ್ಟಿ ಅವರ ಹೊಲದಲ್ಲಿ ಶನಿವಾರ ಸಂಜೆ ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆಯೊಂದು ಮೃತಪಟ್ಟಿದೆ.
Last Updated 21 ಏಪ್ರಿಲ್ 2024, 15:09 IST
ವಿದ್ಯುತ್ ತಂತಿ ಸ್ಪರ್ಶ: ಎಮ್ಮೆ ಸಾವು

ಬಾಗಲಕೋಟೆ ಲೋಕಸಭಾ ಕ್ಷೇತ್ರ | ಗದ್ದಿಗೌಡರಿಗೆ ಹ್ಯಾಟ್ರಿಕ್‌ ಗೆಲುವು

ಕಾಂಗ್ರೆಸ್‌ಗೆ ಎದುರಾಗಿದ್ದ ಆಡಳಿತ ವಿರೋಧಿ ಅಲೆ
Last Updated 21 ಏಪ್ರಿಲ್ 2024, 6:17 IST
ಬಾಗಲಕೋಟೆ ಲೋಕಸಭಾ ಕ್ಷೇತ್ರ | ಗದ್ದಿಗೌಡರಿಗೆ ಹ್ಯಾಟ್ರಿಕ್‌ ಗೆಲುವು
ADVERTISEMENT