ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

Lok Sabha Election | ಗ್ರಾಮಾಂತರದಲ್ಲಿ ಧರ್ಮಯುದ್ಧ: ಮುನಿರತ್ನ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಧರ್ಮ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಧರ್ಮದ ಹಾದಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ನಡೆಯುತ್ತಿದ್ದು, ಧರ್ಮಕ್ಕೆ ಜಯ ಸಿಗಲಿದೆ ಎಂದು ಶಾಸಕ ಮುನಿರತ್ನ ಹೇಳಿದರು.
Last Updated 28 ಮಾರ್ಚ್ 2024, 16:21 IST
Lok Sabha Election | ಗ್ರಾಮಾಂತರದಲ್ಲಿ ಧರ್ಮಯುದ್ಧ: ಮುನಿರತ್ನ

25 ಪತ್ರಕರ್ತರಿಗೆ ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’ಗಳನ್ನು ಗುರುವಾರ ಪ್ರಕಟಿಸಿದ್ದು, 25 ಪತ್ರಕರ್ತರು ಆಯ್ಕೆಯಾಗಿದ್ದಾರೆ.
Last Updated 28 ಮಾರ್ಚ್ 2024, 16:02 IST
25 ಪತ್ರಕರ್ತರಿಗೆ ‘ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ’

ಸ್ವಯಂಪ್ರೇರಿತವಾಗಿ ಮತದಾನ ಮಾಡಲು ಉತ್ತೇಜಿಸುವಂತೆ ಸಲಹೆ: ತುಷಾರ್ ಗಿರಿನಾಥ್

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
Last Updated 28 ಮಾರ್ಚ್ 2024, 16:00 IST
ಸ್ವಯಂಪ್ರೇರಿತವಾಗಿ ಮತದಾನ ಮಾಡಲು ಉತ್ತೇಜಿಸುವಂತೆ ಸಲಹೆ:  ತುಷಾರ್ ಗಿರಿನಾಥ್

ಸುಳ್ಳು ಜಾಹೀರಾತು: ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ ಸಮನ್ಸ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ಜಾರಿಗೊಳಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
Last Updated 28 ಮಾರ್ಚ್ 2024, 15:48 IST
ಸುಳ್ಳು ಜಾಹೀರಾತು: ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ ಸಮನ್ಸ್‌

ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ: ಏಳು ವರ್ಷಗಳಲ್ಲಿ ಅಧಿಕ

ಬೆಂಗಳೂರು ನಗರದ ವಾತಾವರಣದಲ್ಲಿ ಉಷ್ಣತೆ ಹೆಚ್ಚಳವಾಗುತ್ತಿದ್ದು, ಗುರುವಾರ (ಮಾ.28) ಗರಿಷ್ಠ ತಾಪಮಾನ 37.9 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದು ಕಳೆದ ಏಳು ವರ್ಷಗಳಲ್ಲಿ ಈ ದಿನ ವರದಿಯಾದ ಗರಿಷ್ಠ ತಾಪಮಾನವಾಗಿದೆ.
Last Updated 28 ಮಾರ್ಚ್ 2024, 15:36 IST
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ: ಏಳು ವರ್ಷಗಳಲ್ಲಿ ಅಧಿಕ

ಎದುರಾಳಿ ಹತ್ಯೆಗೆ ಸಂಚು | ಸಹಚರರಿಂದ ರೌಡಿ ಕೊಲೆ: 12 ಮಂದಿ ಬಂಧನ

ಬಾಣಸವಾಡಿ ಪೊಲೀಸರ ಕಾರ್ಯಾಚರಣೆ- ರೌಡಿಗಳು ಸೇರಿ 12 ಮಂದಿ ಬಂಧನ
Last Updated 28 ಮಾರ್ಚ್ 2024, 15:27 IST
ಎದುರಾಳಿ ಹತ್ಯೆಗೆ ಸಂಚು | ಸಹಚರರಿಂದ ರೌಡಿ ಕೊಲೆ: 12 ಮಂದಿ ಬಂಧನ

ಹಿರಿಯ ನಾಗರಿಕರ ನಿರ್ಲಕ್ಷ: ನೋಟಾ ಮತ ಚಲಾವಣೆ ಎಚ್ಚರಿಕೆ

‘ಹಿರಿಯ ನಾಗರಿಕರನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತ ಚಲಾಯಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
Last Updated 28 ಮಾರ್ಚ್ 2024, 15:25 IST
ಹಿರಿಯ ನಾಗರಿಕರ ನಿರ್ಲಕ್ಷ: ನೋಟಾ ಮತ ಚಲಾವಣೆ ಎಚ್ಚರಿಕೆ
ADVERTISEMENT

ಗುದದ್ವಾರಕ್ಕೆ ಏರ್ ಪ್ರೆಷರ್ ಗಾಳಿ: ಯುವಕ ಸಾವು

ಕರುಳು ತುಂಡರಿಸಿ ರಕ್ತಸ್ರಾವ – ‘ಸಿಎನ್‌ಎಸ್ ಕಾರ್ ಸ್ಪಾ’ ಮಳಿಗೆ ಕೆಲಸಗಾರ ಬಂಧನ
Last Updated 28 ಮಾರ್ಚ್ 2024, 15:22 IST
ಗುದದ್ವಾರಕ್ಕೆ ಏರ್ ಪ್ರೆಷರ್ ಗಾಳಿ: ಯುವಕ ಸಾವು

ಕೋಲಾರ ಲೋಕಸಭಾ |ಚಿಕ್ಕಪೆದ್ದಣ್ಣ, ಹನುಮಂತಯ್ಯಗೆ ಟಿಕೆಟ್‌ ನೀಡಿ: ಮಾದಿಗ ಸಂಘಟನೆ

ಕೋಲಾರ ಲೋಕಸಭಾ ಕ್ಷೇತ್ರದಿಂದ ಚಿಕ್ಕಪೆದ್ದಣ್ಣ ಅಥವಾ ಎಲ್‌. ಹನುಮಂತಯ್ಯ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುವ ಮೂಲಕ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
Last Updated 28 ಮಾರ್ಚ್ 2024, 15:16 IST
ಕೋಲಾರ ಲೋಕಸಭಾ |ಚಿಕ್ಕಪೆದ್ದಣ್ಣ, ಹನುಮಂತಯ್ಯಗೆ ಟಿಕೆಟ್‌ ನೀಡಿ: ಮಾದಿಗ ಸಂಘಟನೆ

ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ ಸಾಹಿತಿ ಗುರುಲಿಂಗ ಕಾಪಸೆ: ಮಹೇಶ ಜೋಶಿ ಅಭಿಮತ

‘ಸಾಹಿತಿ ಗುರುಲಿಂಗ ಕಾಪಸೆ ಅವರು ಕನ್ನಡ ಸಾಹಿತ್ಯಕ್ಕೆ ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
Last Updated 28 ಮಾರ್ಚ್ 2024, 15:10 IST
ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ ಸಾಹಿತಿ ಗುರುಲಿಂಗ ಕಾಪಸೆ: ಮಹೇಶ ಜೋಶಿ ಅಭಿಮತ
ADVERTISEMENT