ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಆಲ್ದೂರು: ಪರವಾನಗಿ ರಹಿತ ಬಂದೂಕು ವಶ

ಆಲ್ದೂರು ಸಮೀಪದ ಕೆಳಗೂರು ಪಂಚಾಯಿತಿ ವ್ಯಾಪ್ತಿಯ ಬಿದ್ದಗೋಡು ಗ್ರಾಮದಲ್ಲಿ ಪರವಾನಗಿ ಇಲ್ಲದೆ ಮನೆಯಲ್ಲಿ ಇರಿಸಿಕೊಂಡಿದ್ದ ಒಂಟಿ ನಳಿಕೆ ನಾಡ ಬಂದೂಕುಗಳನ್ನು ಪಿಎಸ್ಐ ಅಕ್ಷಿತಾ ಕೆ.ಪಿ ನೇತೃತ್ವದ ಪೊಲೀಸರ ತಂಡ ಗುರುವಾರ ವಶಕ್ಕೆ ಪಡೆದಿದೆ.
Last Updated 28 ಮಾರ್ಚ್ 2024, 13:29 IST
ಆಲ್ದೂರು: ಪರವಾನಗಿ ರಹಿತ ಬಂದೂಕು ವಶ

ಕೊಪ್ಪ | ಬಿಸಿಲ ತಾಪ: ಬತ್ತಿದ ನದಿ ನೀರು

ಕುಡಿಯುವ ನೀರಿಗೆ ತುಂಗಾ ನದಿಯೇ ಆಸರೆ, ಎರಡು ದಿನಕ್ಕೊಮ್ಮೆ ನೀರು ಪೂರೈಕೆ
Last Updated 28 ಮಾರ್ಚ್ 2024, 6:46 IST
ಕೊಪ್ಪ | ಬಿಸಿಲ ತಾಪ: ಬತ್ತಿದ ನದಿ ನೀರು

ಬಿಜೆಪಿ–ಜೆಡಿಎಸ್ ಮುಖಂಡರ ಸಮನ್ವಯ ಸಭೆ

ಲೋಕಸಭೆ ಚುನಾವಣೆ: ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲ್ಲಿಸಲು ರಣತಂತ್ರ
Last Updated 27 ಮಾರ್ಚ್ 2024, 22:13 IST
ಬಿಜೆಪಿ–ಜೆಡಿಎಸ್ ಮುಖಂಡರ ಸಮನ್ವಯ ಸಭೆ

ಶಾರದಾ ಪೀಠದಲ್ಲಿ ಬಿ ಫಾರಂಗೆ ಪೂಜೆ

ಶೃಂಗೇರಿ: ಶಾರದಾ ಪೀಠಕ್ಕೆ ಶಾಸಕ ಎಚ್.ಡಿ ರೇವಣ್ಣ ಭೇಟಿ ನೀಡಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೋರಣ ಗಣಪತಿ ದೇವಾಲಯದಲ್ಲಿ ಅರ್ಚಕರಿಗೆ ದಾಖಲೆ, ‘ಬಿ’ ಫಾರಂ ಮತ್ತು ₹1 ಲಕ್ಷ ನಗದು ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Last Updated 27 ಮಾರ್ಚ್ 2024, 22:12 IST
 ಶಾರದಾ ಪೀಠದಲ್ಲಿ  ಬಿ ಫಾರಂಗೆ ಪೂಜೆ

ನೇಹದ ನೇಯ್ಗೆ ರಂಗೋತ್ಸವಕ್ಕೆ ಚಾಲನೆ

ಆರು ದಿನಗಳ ರಂಗೋತ್ಸವ: ನಟ ಕಿಶೋರ್ ಉದ್ಘಾಟನೆ
Last Updated 27 ಮಾರ್ಚ್ 2024, 22:08 IST
ನೇಹದ ನೇಯ್ಗೆ ರಂಗೋತ್ಸವಕ್ಕೆ ಚಾಲನೆ

ಸಂಪುಟದಿಂದ ಸಚಿವ ತಂಗಡಗಿ ಕೈಬಿಡಲು ಆರಗ ಜ್ಞಾನೇಂದ್ರ ಆಗ್ರಹ

ಮೋದಿ ಎಂದು ಕೂಗುವವರಿಗೆ ಕಪಾಳಕ್ಕೆ ಹೊಡೆಯಿರಿ’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಶಿವರಾಜ ತಂಗಡಗಿ ಕ್ಷಮೆಯಾಚಿಸಬೇಕು. ಜತೆಗೆ ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.
Last Updated 27 ಮಾರ್ಚ್ 2024, 22:06 IST
ಸಂಪುಟದಿಂದ ಸಚಿವ ತಂಗಡಗಿ ಕೈಬಿಡಲು ಆರಗ ಜ್ಞಾನೇಂದ್ರ ಆಗ್ರಹ

ಮತದಾನ ಹೆಚ್ಚಳಕ್ಕೆ ತಂಡವಾಗಿ ಕೆಲಸ: ಗೋಪಾಲಕೃಷ್ಣ

ನರಸಿಂಹರಾಜಪುರ: ಚುನಾವಣೆ ಮುಗಿದು ಚುನಾವಣಾ ಆಯೋಗವು ಸೂಚನೆ ನೀಡುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಹೇಳಿದರು.
Last Updated 27 ಮಾರ್ಚ್ 2024, 22:05 IST
ಮತದಾನ ಹೆಚ್ಚಳಕ್ಕೆ ತಂಡವಾಗಿ ಕೆಲಸ: ಗೋಪಾಲಕೃಷ್ಣ
ADVERTISEMENT

ಬೀರೂರು ಮತ್ತು ರಾಮಗಿರಿ ರೈಲು ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿ ಇರುವ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 27 ಮಾರ್ಚ್ 2024, 15:59 IST
ಬೀರೂರು ಮತ್ತು ರಾಮಗಿರಿ ರೈಲು ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ಉಡುಪಿ–ಚಿಕ್ಕಮಗಳೂರು ಲೋಕಸಭೆ: ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಎಎಪಿ ಬೆಂಬಲ

ಲೋಕಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ(ಎಎಪಿ) ಕಾರ್ಯಕರ್ತರು ಹಾಗೂ ಮುಖಂಡರು ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಂಗನಾಥ್ ಹೇಳಿದರು.
Last Updated 27 ಮಾರ್ಚ್ 2024, 15:27 IST
ಉಡುಪಿ–ಚಿಕ್ಕಮಗಳೂರು ಲೋಕಸಭೆ: ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಎಎಪಿ ಬೆಂಬಲ

ಕಾಂಗ್ರೆಸ್ ಸರ್ಕಾರದಲ್ಲಿ ದಲಿತರ ನಿರ್ಲಕ್ಷ್ಯ: ಶಿವಣ್ಣ ಶೃಂಗೇರಿ ಆರೋಪ

ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪರಿಶಿಷ್ಟರ ಅನುದಾನ ಕಡಿತಗೊಳಿಸಿ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ವಕ್ತಾರ ಶೃಂಗೇರಿ ಶಿವಣ್ಣ ಆಪಾದಿಸಿದರು.
Last Updated 27 ಮಾರ್ಚ್ 2024, 15:26 IST
ಕಾಂಗ್ರೆಸ್ ಸರ್ಕಾರದಲ್ಲಿ ದಲಿತರ ನಿರ್ಲಕ್ಷ್ಯ: ಶಿವಣ್ಣ ಶೃಂಗೇರಿ ಆರೋಪ
ADVERTISEMENT