ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ (ಜಿಲ್ಲೆ)

ADVERTISEMENT

ಹುಬ್ಬಳ್ಳಿ: ಜೋಶಿ ಪರ ಟೆಂಗಿನಕಾಯಿ ಮತಯಾಚನೆ

ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 41ರ ವಿಶ್ವೇಶ್ವರ ನಗರ ಹಾಗೂ ಆದರ್ಶ ನಗರದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ಸಭೆ ನಡೆಯಿತು.
Last Updated 23 ಏಪ್ರಿಲ್ 2024, 15:50 IST
fallback

ಹುಬ್ಬಳ್ಳಿ | ಹನುಮ ಜಯಂತಿ; ಭವ್ಯ ಮೆರವಣಿಗೆ

ಹುಬ್ಬಳ್ಳಿ ನಗರದ ವಿವಿಧೆಡೆ ಹನುಮ ಜಯಂತಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
Last Updated 23 ಏಪ್ರಿಲ್ 2024, 15:49 IST
ಹುಬ್ಬಳ್ಳಿ | ಹನುಮ ಜಯಂತಿ; ಭವ್ಯ ಮೆರವಣಿಗೆ

ಅಳ್ನಾವರ ದೇವಿಯರ ಅದ್ದೂರಿ ರಥೋತ್ಸವ: ‍‍ಪ‍ಟ್ಟಣದಾದ್ಯಂತ ನೆರೆದಿದ್ದ ಭಕ್ತ ಸಮೂಹ

ಅಳ್ನಾವರ ಪಟ್ಟಣದಲ್ಲಿ 12 ವರ್ಷಗಳ ನಂತರ ನಡೆದ ಗ್ರಾಮದೇವಿಯರ ಜಾತ್ರೆ ಭಕ್ತಿಭಾವದಿಂದ ಕೂಡಿದ್ದು, ಮಂಗಳವಾರ ಮಹಾರಥೋತ್ಸವವು ವೈಭವದಿಂದ ಜರುಗಿತು.
Last Updated 23 ಏಪ್ರಿಲ್ 2024, 15:47 IST
ಅಳ್ನಾವರ ದೇವಿಯರ ಅದ್ದೂರಿ ರಥೋತ್ಸವ: ‍‍ಪ‍ಟ್ಟಣದಾದ್ಯಂತ ನೆರೆದಿದ್ದ ಭಕ್ತ ಸಮೂಹ

ಮೋದಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸಿ: ಸಚಿವ ಎಚ್.ಕೆ. ಪಾಟೀಲ ಆಗ್ರಹ

ಒಬ್ಬ ಮುನ್ಸಿಪಾಲಿಟಿ ಅಧ್ಯಕ್ಷನೂ ಅವರಷ್ಟು ಕೀಳುಮಟ್ಟಕ್ಕೆ‌ ಇಳಿದು ಹೇಳಿಕೆ ನೀಡುವುದಿಲ್ಲ: ಎಚ್.ಕೆ. ಪಾಟೀಲ
Last Updated 23 ಏಪ್ರಿಲ್ 2024, 12:27 IST
ಮೋದಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸಿ: ಸಚಿವ ಎಚ್.ಕೆ. ಪಾಟೀಲ ಆಗ್ರಹ

ನೇಹಾ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲೇಬೇಕು: ಬಿ.ವೈ. ವಿಜಯೇಂದ್ರ ಆಗ್ರಹ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹ
Last Updated 23 ಏಪ್ರಿಲ್ 2024, 10:41 IST
ನೇಹಾ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲೇಬೇಕು: ಬಿ.ವೈ. ವಿಜಯೇಂದ್ರ ಆಗ್ರಹ

ಗೃಹಸಚಿವರಿಗೆ ನಿಂದನೆ: ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಅವಾಚ್ಯವಾಗಿ ನಿಂದಿಸಿದ ಬೀದರ ನಗರಸಭಾ ಸದಸ್ಯ ವಿರೂಪಾಕ್ಷ ಗದಗಿ ಅವರನ್ನು ಕೂಡಲೇ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಬಂಧಿಸಬೇಕು ಎಂದು ಒತ್ತಾಯಿಸಿ
Last Updated 23 ಏಪ್ರಿಲ್ 2024, 10:11 IST
ಗೃಹಸಚಿವರಿಗೆ ನಿಂದನೆ: ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳ ಹೆಸರಲ್ಲಿ ಮಹಿಳೆಗೆ ವಂಚಿಸಿದ್ದ ಮೂವರ ಬಂಧನ

ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಂದ ಬಂಧನ
Last Updated 23 ಏಪ್ರಿಲ್ 2024, 9:39 IST
ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳ ಹೆಸರಲ್ಲಿ ಮಹಿಳೆಗೆ ವಂಚಿಸಿದ್ದ ಮೂವರ ಬಂಧನ
ADVERTISEMENT

ನೇಹಾ ಕೊಲೆ: CID ತನಿಖೆಯಲ್ಲಿ ಫಯಾಜ್ ಪಾರಾದರೆ ನಾವೇ ಶಿಕ್ಷಿಸುತ್ತೇವೆ- ಮುತಾಲಿಕ್

ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ತಂದೆ-ತಾಯಿಗೆ ಸಾಂತ್ವನ ಹೇಳಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
Last Updated 23 ಏಪ್ರಿಲ್ 2024, 9:29 IST
ನೇಹಾ ಕೊಲೆ: CID ತನಿಖೆಯಲ್ಲಿ ಫಯಾಜ್ ಪಾರಾದರೆ ನಾವೇ ಶಿಕ್ಷಿಸುತ್ತೇವೆ- ಮುತಾಲಿಕ್

ನೇಹಾ ತಂದೆಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಕೇಳಿದ್ದಾರೆ.
Last Updated 23 ಏಪ್ರಿಲ್ 2024, 8:26 IST
ನೇಹಾ ತಂದೆಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನೇಹಾ ಕೊಲೆ: ತನಿಖೆ ದಿಕ್ಕು ತಪ್ಪುತ್ತಿದೆ ಎಂದಿದ್ದ ತಂದೆ ಕ್ಷಮೆಯಾಚನೆ

ಮಾಹಿತಿ ಕೊರತೆಯಿಂದ ವಿರೋಧಿಸಿದ್ದೆ: ನಿರಂಜನಯ್ಯ ಹಿರೇಮಠ
Last Updated 23 ಏಪ್ರಿಲ್ 2024, 7:22 IST
ನೇಹಾ ಕೊಲೆ: ತನಿಖೆ ದಿಕ್ಕು ತಪ್ಪುತ್ತಿದೆ ಎಂದಿದ್ದ ತಂದೆ ಕ್ಷಮೆಯಾಚನೆ
ADVERTISEMENT