ಧಾರವಾಡ: ಮಕ್ಕಳ ಅಕಾಡೆಮಿ ಮತ್ತು ಆರ್.ಕೆ.ಫೌಡೇಷನ್ ವತಿಯಿಂದ ಮೇ 31 ರಂದು ಡಾ.ರಾಜನ್ ದೇಶಪಾಂಡೆ ಅವರ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ’ ಎಂದು ಲೇಖಕ ರಾಜನ್ ದೇಶಪಾಂಡೆ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಆಲೂರು ವೆಂಕಟರಾವ್ ಭವನದಲ್ಲಿ ಬೆಳಿಗ್ಗೆ 9.45ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸಾಹಿತಿ ಗಣೇಶ ದೇವಿ ಅವರು ಲೈಫ್ ಈಸ್ ಎ ಜರ್ನಿ, ಟೆನ್ ಕಮಾಂಡ್ಮೆಂಟ್ಸ್ ಫಾರ್ ವರ್ಧಿ ಲಿವಿಂಗ್, ಶ್ರೇಷ್ಠ ಜೀವನಕ್ಕಾಗಿ ಹತ್ತು ಆದರ್ಶಗಳು, ಜೀವನ್ ಏಕ್ ಪಾಠಶಾಲಾ ಪುಸ್ತಕಗಳನ್ನು ಬಿಡುಗಡೆಗೊಳಿಸುವರು ಎಂದರು.

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಎಂ.ಕೆ ಪುಸ್ತಕ ಪರಿಚಯಿಸುವರು. ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ.ರಾಘವೇಂದ್ರ ಪಾಟೀಲ, ಲೇಖಕಿ ಜಯಾ ಕುರ್ಲೇಕರ್ ಮತ್ತು ಪಾಲ್ಗೊಳ್ಳುವರು ಎಂದರು.

ಸಿ.ಯು ಬೆಳಕ್ಕಿ, ಪ್ರೊ. ಎಂ.ವೈ. ಸಾವಂತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-24-1548301968

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.