ಸಾಗರ: ತಾಲ್ಲೂಕಿನ ಬಚ್ಚಗಾರು ಗ್ರಾಮದ ಸಂಕಲನ ಸಂಸ್ಥೆಯು ಮೇ 10ರಂದು ಸಂಜೆ 6ಕ್ಕೆ ನಗರದ ಪ್ರವಾಸಿ ಮಂದಿರದ ಎದುರಿನ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ‘ಕಾವ್ಯ– ಚಿತ್ರ– ಗಾನ’ ಕಾರ್ಯಕ್ರಮ ಆಯೋಜಿಸಿದೆ.

ಪ್ರಶಾಂತ್ ಮಧ್ಯಸ್ಥ ಗೊರಮನೆ ಕಾವ್ಯ ವಾಚಿಸಲಿದ್ದು, ಅಶೋಕ ಕೆ.ಸಿದ್ದನಕೈ ಚಿತ್ರ ರಚಿಸಲಿದ್ದಾರೆ. ಸಂವತ್ಸರ ಗಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಕ ವಾದ್ಯದಲ್ಲಿ ನರಸಿಂಹ ಮೂರ್ತಿ ಹಳೆ ಇಕ್ಕೇರಿ ಸಾಥ್ ನೀಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-42-574799389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.