ಶನಿವಾರ, 11 ಏಪ್ರಿಲ್ 2026
×
ADVERTISEMENT

ರೆಸ್ಟೋರೆಂಟ್ ಶೈಲಿಯ ಚಿಕನ್‌ ಶವರ್ಮಾ, ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ

Published : 11 ಮಾರ್ಚ್ 2026, 12:34 IST
Last Updated : 11 ಮಾರ್ಚ್ 2026, 12:34 IST
ADVERTISEMENT
ಫಾಲೋ ಮಾಡಿ
Comments
ಚಿಕನ್ ಶವರ್ಮಾ ಮಾಡಲು ಬೇಕಾಗುವ ಸಾಮಾಗ್ರಿಗಳು

ಚಿಕನ್ ಶವರ್ಮಾ ಮಾಡಲು ಬೇಕಾಗುವ ಸಾಮಾಗ್ರಿಗಳು

ಚಿಕನ್‌ ಶವರ್ಮಾ ಮಾಡುವ ವಿಧಾನ

ಚಿಕನ್‌ ಶವರ್ಮಾ ಮಾಡುವ ವಿಧಾನ

ಸಣ್ಣದಾಗಿ ಕತ್ತರಿಸಿಕೊಂಡ ಚಿಕನ್‌ ಚೆನ್ನಾಗಿ ತೊಳೆದು ನೀರು ಇಳಿದ ಬಳಿಕ ಅದಕ್ಕೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.

ಸಣ್ಣದಾಗಿ ಕತ್ತರಿಸಿಕೊಂಡ ಚಿಕನ್‌ ಚೆನ್ನಾಗಿ ತೊಳೆದು ನೀರು ಇಳಿದ ಬಳಿಕ ಅದಕ್ಕೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. 

ನಂತರ ಅದಕ್ಕೆ ಉಪ್ಪು, ಜೀರಿಗೆಪುಡಿ, ಕಾಳು ಮೆಣಸಿನ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲ, ಅರಿಶಿಣ ಪುಡಿ, ಚಿಕನ್ ಮಸಾಲ, ಹಾಗೂ 1 ಚಮಚ ಅಡುಗೆ ಎಣ್ಣೆ ಸೇರಿಸಿ ಮಿಶ್ರಣ. ಚಿಕನ್‌ಗೆ ಈ ಎಲ್ಲಾ ಮಸಾಲ ಸೇರಿಸಿದ ಬಳಿಕ ಅರ್ಧ ಗಂಟೆ ಮುಚ್ಚಿಡಿ.

ನಂತರ ಅದಕ್ಕೆ ಉಪ್ಪು, ಜೀರಿಗೆಪುಡಿ, ಕಾಳು ಮೆಣಸಿನ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲ, ಅರಿಶಿಣ ಪುಡಿ, ಚಿಕನ್ ಮಸಾಲ, ಹಾಗೂ 1 ಚಮಚ ಅಡುಗೆ ಎಣ್ಣೆ ಸೇರಿಸಿ ಮಿಶ್ರಣ.

ಚಿಕನ್‌ಗೆ ಈ ಎಲ್ಲಾ ಮಸಾಲ ಸೇರಿಸಿದ ಬಳಿಕ ಅರ್ಧ ಗಂಟೆ ಮುಚ್ಚಿಡಿ.

ಅರ್ಧ ಗಂಟೆ ಬಳಿಕ, ಒಂದು ಬಾಣಲೆಗೆ ಒಂದು ಚಮಚ ಅಡುಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಮಸಾಲ ಸೇರಿಸಿದ ಚಿಕನ್ ಅನ್ನು ಅದರ ಮೇಲೆ ಹಾಕಿ ಎರಡು ಬದಿಯಲ್ಲಿ ಬೇಯಿಸಿಕೊಳ್ಳಿ.

ಅರ್ಧ ಗಂಟೆ ಬಳಿಕ, ಒಂದು ಬಾಣಲೆಗೆ ಒಂದು ಚಮಚ ಅಡುಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಮಸಾಲ ಸೇರಿಸಿದ ಚಿಕನ್ ಅನ್ನು ಅದರ ಮೇಲೆ ಹಾಕಿ ಎರಡು ಬದಿಯಲ್ಲಿ ಬೇಯಿಸಿಕೊಳ್ಳಿ. 

ಚಿಕನ್ ಬೆಂದ ಬಳಿಕ ಸ್ವಲ್ಪ ಹೊತ್ತು ಬಿಸಿ ಆರಲು ಬಿಡಿ.

ಚಿಕನ್ ಬೆಂದ ಬಳಿಕ ಸ್ವಲ್ಪ ಹೊತ್ತು ಬಿಸಿ ಆರಲು ಬಿಡಿ. 

ಅಷ್ಟರಲ್ಲಿ ಒಂದೆರಡು ಚಪಾತಿ ತಯಾರಿಸಿ ಬೇಯಿಸಿಕೊಳ್ಳಿ.

ಅಷ್ಟರಲ್ಲಿ ಒಂದೆರಡು ಚಪಾತಿ ತಯಾರಿಸಿ ಬೇಯಿಸಿಕೊಳ್ಳಿ.

ನಂತರ ಕ್ಯಾಪ್ಸಿಕಮ್, ಟೊಮೆಟೊ, ಈರುಳ್ಳಿ, ಕ್ಯಾರೆಟ್ ಅನ್ನು ಕತ್ತರಿಸಿಕೊಳ್ಳಿ.

ನಂತರ ಕ್ಯಾಪ್ಸಿಕಮ್, ಟೊಮೆಟೊ, ಈರುಳ್ಳಿ, ಕ್ಯಾರೆಟ್ ಅನ್ನು ಕತ್ತರಿಸಿಕೊಳ್ಳಿ.

ನಂತರ ಚಪಾತಿ ಮೇಲೆ ಕತ್ತರಿಸಿಕೊಂಡ, ಟೊಮೊಟೊ ಸಾಸ್ ಅಥವಾ  ಮಯೊನ್ನೈಸ್‌ ಸಾಸ್ ಹಾಕಿ ಸವರಿಕೊಳ್ಳಿ. ಬಳಿಕ ಕತ್ತರಿಸಿಕೊಂಡ ಕ್ಯಾಪ್ಸಿಕಮ್, ಟೊಮೆಟೊ, ಈರುಳ್ಳಿ, ಕ್ಯಾರೆಟ್ ಹಾಗೂ ಬೇಯಿಸಿಕೊಂಡ ಚಿಕನ್ ಸೇರಿಸಿ, ಚಪಾತಿ ಜೊತೆ ಸುರುಳಿ ಸುತ್ತಿ.

ನಂತರ ಚಪಾತಿ ಮೇಲೆ ಕತ್ತರಿಸಿಕೊಂಡ, ಟೊಮೊಟೊ ಸಾಸ್ ಅಥವಾ  ಮಯೊನ್ನೈಸ್‌ ಸಾಸ್ ಹಾಕಿ ಸವರಿಕೊಳ್ಳಿ. ಬಳಿಕ ಕತ್ತರಿಸಿಕೊಂಡ ಕ್ಯಾಪ್ಸಿಕಮ್, ಟೊಮೆಟೊ, ಈರುಳ್ಳಿ, ಕ್ಯಾರೆಟ್ ಹಾಗೂ ಬೇಯಿಸಿಕೊಂಡ ಚಿಕನ್ ಸೇರಿಸಿ, ಚಪಾತಿ ಜೊತೆ ಸುರುಳಿ ಸುತ್ತಿ.

ಈಗ ಸವಿಯಲು ಸಿದ್ಧ ರೆಸ್ಟೋರೆಂಟ್ ಶೈಲಿಯ ಚಿಕನ್ ಶವರ್ಮಾ

ಈಗ ಸವಿಯಲು ಸಿದ್ಧ ರೆಸ್ಟೋರೆಂಟ್ ಶೈಲಿಯ ಚಿಕನ್ ಶವರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT