ಗರಿಮುರಿ ಕಬಾಬ್‌ಗಳ ಪೊಟ್ಟಣ!

7
ಚೆಲ್ಲಾಪಿಲ್ಲಿ

ಗರಿಮುರಿ ಕಬಾಬ್‌ಗಳ ಪೊಟ್ಟಣ!

Published:
Updated:

ಸುಮೇರು ಸ್ಟಾರ್ಟರ್ ಕಬಾಬ್‌ಗಳಾದ ಚಿಕನ್ ಸೀಕ್, ಮಟನ್ ನವಾಬಿ, ಮತ್ತು ಸಸ್ಯಾಹಾರಿ ವೆಜ್ ನವಾಬಿ, ಹರಾ ಭರಾ ಕಬಾಬ್‌ಗಳನ್ನು ಬಿಡುಗಡೆ ಮಾಡಿದೆ. ಕಬಾಬ್ ಪಾಕವಿಧಾನ ತಿಳಿಯದ, ಉದ್ಯೋಗಸ್ಥ ಮತ್ತು ವೃತ್ತಿಪರರಿಗೆ ಇದು ಉಪಯುಕ್ತ. 

ಸಸ್ಯಾಹಾರಿ ಹರಾಭರ ಕಬಾಬ್ ಪಾಲಕ್ ಒಳಭಾಗದಲ್ಲಿ ರಸಭರಿತವಾಗಿದ್ದು, ಹೊರಭಾಗದಲ್ಲಿ ಗರಿಮುರಿಯಾಗಿರುತ್ತದೆ. ಸುಮೇರುನ ಎಲ್ಲಾ ಕಬಾಬ್‌ಗಳನ್ನುು ತಾಜಾ ಪದಾರ್ಥಗಳಿಂದ ತಯಾರಿಸಲಾಗಿದ್ದು, ಯಾವುದೇ ಬಣ್ಣ ಅಥವಾ ಕೃತಕ ಸುವಾಸನೆಯನ್ನು ಹೊಂದಿರುವುದಿಲ್ಲ. ಈ ಕಬಾಬ್‌ಗಳು ಚಿಲ್ಲರೆ ಮಳಿಗೆಗಳಲ್ಲಿ 250 ಗ್ರಾಂ ಪ್ಯಾಕ್‌ಗಳಲ್ಲಿ ಲಭ್ಯವಿವೆ. ಬೆಲೆ ₹ 125 ರಿಂದ ಆರಂಭ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !