ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್ (ಕ್ರೀಡೆ)

ADVERTISEMENT

ಟೆನಿಸ್‌ಗೆ ಮುಗುರುಜಾ ವಿದಾಯ

ಎರಡು ಬಾರಿಯ ಗ್ರ್ಯಾನ್‌ಸ್ಲ್ಯಾಮ್ ಚಾಂಪಿಯನ್ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ತಮ್ಮ 30ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದರು. ‌
Last Updated 21 ಏಪ್ರಿಲ್ 2024, 5:17 IST
ಟೆನಿಸ್‌ಗೆ ಮುಗುರುಜಾ ವಿದಾಯ

ಎಐಟಿಎ ಟೆನಿಸ್ ಟೂರ್ನಿ: ಆಹಿದಾ, ಕರಣ್‌ಗೆ ಪ್ರಶಸ್ತಿ

ಟ್ರಾನ್ಸ್‌ಫಾರ್ಮ್ ಟೆನಿಸ್ ಅಕಾಡೆಮಿಯಲ್ಲಿ ಮುಕ್ತಾಯಗೊಂಡ ಎಐಟಿಎ (ಸಿಎಸ್‌7) 18 ವರ್ಷದೊಳಗಿನ ಚಾಂಪಿಯನ್‌ಷಿಪ್‌ನಲ್ಲಿ 13 ವರ್ಷದ ಅಹಿದಾ ಸಿಂಗ್ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ.
Last Updated 20 ಏಪ್ರಿಲ್ 2024, 16:16 IST
ಎಐಟಿಎ ಟೆನಿಸ್ ಟೂರ್ನಿ: ಆಹಿದಾ, ಕರಣ್‌ಗೆ ಪ್ರಶಸ್ತಿ

ಬಿಲ್ಲೀ ಜೀನ್‌ ಕಿಂಗ್ ಕಪ್: ಕಿವೀಸ್‌ಗೆ ಮಣಿದ ಭಾರತ

ಭಾರತ ತಂಡ, ಬಿಲ್ಲೀ ಜೀನ್‌ ಕಿಂಗ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಶನಿವಾರ ನ್ಯೂಜಿಲೆಂಡ್‌ ಎದುರು 1–2 ಅಂತರದ ಸೋಲನುಭವಿಸಿತು. ಅಂಕಿತಾ ರೈನಾ ನಿರ್ಣಾಯಕ ಎರಡನೇ ಸಿಂಗಲ್ಸ್‌ ಗೆಲ್ಲಲು ವಿಫಲವಾಗಿದ್ದು, ಪ್ರಾರ್ಥನಾ ತೊಂಬರೆ ಜೊತೆ ಡಬಲ್ಸ್‌ನಲ್ಲಿ ಸೋತಿದ್ದು ಹಿನ್ನಡೆಗೆ ಕಾರಣವಾಯಿತು.
Last Updated 13 ಏಪ್ರಿಲ್ 2024, 23:30 IST
ಬಿಲ್ಲೀ ಜೀನ್‌ ಕಿಂಗ್ ಕಪ್: ಕಿವೀಸ್‌ಗೆ ಮಣಿದ ಭಾರತ

ಟೆನಿಸ್: ದಾಖಲೆಯ 77ನೇ ಮಾಸ್ಟರ್ಸ್‌ ಸೆಮಿಗೆ ಜೊಕೊವಿಚ್‌

ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್ ಮೇಲೆ ಶುಕ್ರವಾರ ನೇರ ಸೆಟ್‌ಗಳಲ್ಲಿ ಗೆದ್ದ ನೊವಾಕ್‌ ಜೊಕೊವಿಚ್‌ ದಾಖಲೆಯ 77ನೇ ಮಾಸ್ಟರ್ಸ್‌ ಟೂರ್ನಿಯ ಸೆಮಿಫೈನಲ್‌ ತಲುಪಿದರು.
Last Updated 13 ಏಪ್ರಿಲ್ 2024, 0:30 IST
ಟೆನಿಸ್: ದಾಖಲೆಯ 77ನೇ ಮಾಸ್ಟರ್ಸ್‌ ಸೆಮಿಗೆ ಜೊಕೊವಿಚ್‌

ಬಿಲ್ಲೀ ಜೀನ್ ಕಪ್‌ ಟೆನಿಸ್‌: ಭಾರತಕ್ಕೆ ಮೂರನೇ ಜಯ

ಭಾರತ ತಂಡ, ಚೀನಾದ ಚಾಂಗ್ಶಾದಲ್ಲಿ ನಡೆಯುತ್ತಿರುವ ಬಿಲ್ಲೀ ಜೀನ್ ಕಿಂಗ್‌ ಕಪ್‌ ಟೆನಿಸ್‌ ಟೂರ್ನಿಯ ಏಷ್ಯಾ ಒಷಾನಿಯಾ ಒಂದನೇ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 2–1 ರಿಂದ ಸೋಲಿಸಿತು.
Last Updated 12 ಏಪ್ರಿಲ್ 2024, 23:30 IST
ಬಿಲ್ಲೀ ಜೀನ್ ಕಪ್‌ ಟೆನಿಸ್‌: ಭಾರತಕ್ಕೆ ಮೂರನೇ ಜಯ

ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಮ್ಯಾಟಿಯೊಗೆ ಸುಮಿತ್‌ ನಗಾಲ್‌ ಆಘಾತ

ವಿಶ್ವದ 38ನೇ ರ‍್ಯಾಂಕ್‌ನ ಆಟಗಾರನಿಗೆ ಆಘಾತ ನೀಡಿದ ಭಾರತೀಯ
Last Updated 8 ಏಪ್ರಿಲ್ 2024, 23:30 IST
ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಮ್ಯಾಟಿಯೊಗೆ ಸುಮಿತ್‌ ನಗಾಲ್‌ ಆಘಾತ

French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್

ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು, 2024ರ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಇನ್ನೊಂದು ಸಲ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 7 ಏಪ್ರಿಲ್ 2024, 4:40 IST
French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್
ADVERTISEMENT

Miami Open |ಟೆನಿಸ್: ಕನ್ನಡಿಗ ಬೋಪಣ್ಣ–ಎಬ್ಡೆನ್‌ ಜೋಡಿಗೆ ಮಯಾಮಿ ಓಪನ್ ಕಿರೀಟ

Miami Open : ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್‌ ಜೊತೆಗಾರ ಮ್ಯಾಥ್ಯೂ ಎಬ್ಡೆನ್‌ ಅವರು ಮಯಾಮಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಗೆಲುವು ದಾಖಲಿಸಿದ್ದಾರೆ.
Last Updated 31 ಮಾರ್ಚ್ 2024, 3:10 IST
Miami Open |ಟೆನಿಸ್: ಕನ್ನಡಿಗ ಬೋಪಣ್ಣ–ಎಬ್ಡೆನ್‌ ಜೋಡಿಗೆ ಮಯಾಮಿ ಓಪನ್ ಕಿರೀಟ

ಸೆಮಿಫೈನಲ್‌ಗೆ ರೋಹನ್‌– ಎಬ್ಡೆನ್‌

ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಮಯಾಮಿ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಮುನ್ನಡೆದರು.
Last Updated 27 ಮಾರ್ಚ್ 2024, 23:52 IST
ಸೆಮಿಫೈನಲ್‌ಗೆ ರೋಹನ್‌– ಎಬ್ಡೆನ್‌

ಸತ್ಯನ್‌, ಶ್ರೀಜಾ ಅಕುಲಾಗೆ ಬಡ್ತಿ

ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಅವರು ಮಂಗಳವಾರ ಪ್ರಕಟಗೊಂಡ ಐಟಿಟಿಎಫ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 43 ಸ್ಥಾನಗಳ ಬಡ್ತಿಯೊಂದಿಗೆ 60ನೇ ಸ್ಥಾನಕ್ಕೆ ತಲುಪಿದ್ದಾರೆ.
Last Updated 26 ಮಾರ್ಚ್ 2024, 22:33 IST
fallback
ADVERTISEMENT