ನೆತನ್ಯಾಹುಗೆ ಜಯ: ಸಮೀಕ್ಷೆ ಭವಿಷ್ಯ

ಸೋಮವಾರ, ಏಪ್ರಿಲ್ 22, 2019
31 °C

ನೆತನ್ಯಾಹುಗೆ ಜಯ: ಸಮೀಕ್ಷೆ ಭವಿಷ್ಯ

Published:
Updated:
Prajavani

ಜೆರುಸಲೇಂ (ಎಎಫ್‌ಪಿ): ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ. 

ಐದನೇ ಬಾರಿಗೆ ನೆತನ್ಯಾಹು ಪ್ರಧಾನಿಯಾಗಲಿದ್ದು, ಬಲಪಂಥೀಯ ಒಕ್ಕೂಟ ಸರ್ಕಾರವನ್ನು ಮುನ್ನೆಡಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 

ನೆತನ್ಯಾಹು ಅವರ ಪಕ್ಷ ಲಿಕುದ್‌ ಮತ್ತು ಸೇನೆಯ ಮಾಜಿ ಮುಖ್ಯಸ್ಥ ಬೆನ್ನಿ ಗಂಝ್‌ ಅವರ ವೈಟ್‌ ಲಿಸ್ಟ್‌ ಪಕ್ಷದ ನಡುವೆ ತೀವ್ರ ಸ್ಪರ್ಧೆ ಇದೆ. ವೈಟ್‌ಲಿಸ್ಟ್‌ ಮತ್ತು ಲಿಕುದ್‌ ಪಕ್ಷಗಳ ಪಡೆಯುವ ಸ್ಥಾನಗಳ ನಡುವೆ ಹೆಚ್ಚು ಅಂತರವೇನೂ ಇರುವುದಿಲ್ಲ. ನೆತನ್ಯಾಹು ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಬೇಕಾಗಬಹುದು ಎಂದು ಹೇಳಲಾಗಿದೆ. 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !