ಕೊಲಂಬಿಯಾದಲ್ಲೂ ವಿಮಾನ ಅಪಘಾತ

ಶನಿವಾರ, ಮಾರ್ಚ್ 23, 2019
24 °C

ಕೊಲಂಬಿಯಾದಲ್ಲೂ ವಿಮಾನ ಅಪಘಾತ

Published:
Updated:

ಬೊಗೊಟಾ: ಕೊಲಂಬಿಯಾ ಮೆಟಾ ಪ್ರಾಂತ್ಯದಲ್ಲಿ ಶನಿವಾರ ನಡೆದ ವಿಮಾನ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ನಾಗರಿಕ ವಿಮಾನಯಾನ ಸಂಸ್ಥೆ ತಿಳಿಸಿದೆ.

ಸ್ಯಾನ್ ಜೋಸ್ ಡೆಲ್ ಗುವಿಯಾರೆ ನಗರದಿಂದ ವಿಲ್ಲವಿಕೆನ್ಸಿಯೋ ನಗರಕ್ಕೆ ಹೊರಟ್ಟಿದ್ದ ಲೇಸರ್ ಏರಿಯೊ ಏರ್‌ಲೈನ್ಸ್‌ ಒಡೆತನದ ಡಗ್ಲಾಸ್ ಡಿಸಿ-3 ವಿಮಾನ ಪತನಗೊಂಡಿದೆ. 

ಅವಘಡದ ಬಗ್ಗೆ ವಿಮಾನಯಾನ ಸಂಸ್ಥೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಟ್ವಿಟರ್‌ನಲ್ಲಿ ಸ್ಥಳೀಯ ಮೇಯರ್ ಸೇರಿ 14 ಮಂದಿ ಮೃತಪಟ್ಟಿರುವ ಬಗ್ಗೆ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !