ಗಾನ ಸುಧೆ ಹರಿಸಿದ ಅರುಣ ಕುಶಾಲ್ಕರ್‌

ಬುಧವಾರ, ಏಪ್ರಿಲ್ 24, 2019
23 °C

ಗಾನ ಸುಧೆ ಹರಿಸಿದ ಅರುಣ ಕುಶಾಲ್ಕರ್‌

Published:
Updated:
Prajavani

ಸಪ್ತಕ ಸಂಸ್ಥೆ ನಗರದಲ್ಲಿ ಇತ್ತೀಚೆಗೆ ಬಾಲಚಂದ್ರ ನೈಕನಕಟ್ಟೆ ಅವರ ಸ್ಮರಣಾರ್ಥ ಗಾಯನ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. 

ಉದಯೋನ್ಮುಖ ಗಾಯಕಿ ಸಂಗೀತಾ ಎಲ್‌.ನಾಯ್ಕ್‌ ಅವರು ಸುಮಧುರ ಕಂಠದಲ್ಲಿ ಹಾಡಿದರು. ತಬಲಾ– ವಿಜೇತಾ ಹೆಗಡೆ ಕೆರೆಮನೆ ಹಾಗೂ ಹಾರ್ಮೋನಿಯಂನಲ್ಲಿ ನೀತಾ ಅರುಣಾಚಲ ಅವರು ಸಹಾಯ ಮಾಡಿದರು. 

ಪಂಡಿತ್‌ ಅರುಣ ಕುಶಾಲ್ಕರ್ ಅವರನ್ನು ಅನನ್ಯ ಸಂಸ್ಥೆಯ ಡಾ.ಆರ್‌.ವಿ ರಾಘವೇಂದ್ರ ಅವರು ಸನ್ಮಾನಿಸಿದರು. ಕುಶಾಲ್ಕರ್‌ ಅವರು ಒಂದೂವರೆ ತಾಸು ತಮ್ಮ ಸಂಗೀತದ ಸುಧೆ ಹರಿಸಿದರು.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !