ಗದ್ದುಗೆಗೇರಿದ ಮೋದಿ
ಪ್ರಧಾನಿ ಸಚಿವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ರಾಷ್ಟ್ರಪಿತನಿಗೆ ಗೌರವ ನಮನ ಸಲ್ಲಿಸಿದರು..
ಪ್ರಧಾನಿ ಸಚಿವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.
ಪ್ರಧಾನಿ ಸಚಿವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಎನ್ಡಿಎ ಸಭೆ ನಡೆಸಿದರು.
ನವದೆಹಲಿಯಲ್ಲಿ ನೂತನ ರಕ್ಷಣಾ ಸಚಿವರಾಗಿ ಅರುಣ್ ಜೇಟ್ಲಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡ ಬಳಿಕ ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದರು.
ಪಾಕಿಸ್ತಾನದ ಅಧ್ಯಕ್ಷ ಮುಷರಫ್ ಜತೆ ನೂತನ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತುಕತೆಯಲ್ಲಿ ತೊಡಗಿರುವುದು
ಗಣ್ಯರೊಂದಿಗೆ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ
ನವದೆಹಲಿಯಲ್ಲಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗ್ ಮತ್ತು ಅವರ ಪತ್ನಿ ಗುರುಕಿರಣ್ ಕೌರ್ ಅವರ ಜತೆ ಮಾತುಕತೆ ನಡೆಸಿದರು.
ಮುಂದಿನ ಆಲ್ಬಮ್
ಕಾತರ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 1978ರಲ್ಲಿ ನಡೆದ ಉಪಚುನಾವಣೆ ಇಂದಿರಾ ಗಾಂಧಿ ಅವರಿಗೆ ಭಾರತದ ರಾಜಕಾರಣದಲ್ಲಿ ಮರುಜನ್ಮ ನೀಡಿತು. ತುರ್ತುಪರಿಸ್ಥಿತಿಯ ಬಳಿಕ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಿತ್ತು. ಪಕ್ಷದ ಅಧ್ಯಕ್ಷೆಯಾಗಿದ್ದ ಇಂದಿರಾ ಅವರು ರಾಯಬರೇಲಿಯಲ್ಲಿ ಸೋತಿದ್ದರು. 1977ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಡಿ.ಬಿ. ಚಂದ್ರೇಗೌಡ ಗೆದ್ದಿದ್ದರು. ಇಂದಿರಾ ಅವರಿಗಾಗಿ ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟರು. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾ ಗೆದ್ದರು. ಆ ದಿನಗಳಲ್ಲಿ ಈಗಿನಂತೆ ಕ್ಷಣ ಕ್ಷಣದ ಮಾಹಿತಿ ನೀಡುವ ವ್ಯವಸ್ಥೆ ಎಲ್ಲಿಯೂ ಇರಲಿಲ್ಲ. ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶ ತಿಳಿಯಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ‘ಪ್ರಜಾವಾಣಿ’ ಕಚೇರಿಯ ಮುಂದೆ ಸೇರಿದ್ದ ಜನಸಮೂಹ.
Lok Sabha Elections 2019 | Election Gallery |ಮುಂದಿನ ಆಲ್ಬಮ್
ಮುಂದಿನ ಆಲ್ಬಮ್
ದೇಶಕ್ಕಾಗಿ ಒಂದಾದರು...
ಪಂಜಾಬ್ ರಾಜ್ಯ ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರವಾಗಲು ‘ಜನಮತಗಣನೆ’ ನಡೆಯಬೇಕು ಎಂದು ಒತ್ತಾಯಿಸಿ ಲಂಡನ್ನ ಟ್ರಾಫಾಲ್ಗರ್ ವೃತ್ತದಲ್ಲಿ ಸಿಖ್ ಜಾಗತಿಕ ಸಮುದಾಯ ಸಂಘಟನೆಯ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು. - ಎಎಫ್ಪಿ ಚಿತ್ರ
ಪಂಜಾಬ್ ರಾಜ್ಯ ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರವಾಗಲು ‘ಜನಮತಗಣನೆ’ ನಡೆಯಬೇಕು ಎಂದು ಒತ್ತಾಯಿಸಿ ಲಂಡನ್ನ ಟ್ರಾಫಾಲ್ಗರ್ ವೃತ್ತದಲ್ಲಿ ಸಿಖ್ ಜಾಗತಿಕ ಸಮುದಾಯ ಸಂಘಟನೆಯ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು. - ಎಎಫ್ಪಿ ಚಿತ್ರ
ಮುಂದಿನ ಆಲ್ಬಮ್
ಭಾನುವಾರ ಮೇ 13, 2018
–ಪ್ರಕಾಶ್ ಶೆಟ್ಟಿ