ಮ್ಯಾಡ್ರಿಡ್‌ನಲ್ಲಿ ನಡೆದ ಸಿರ್ಕ್ ದು ಸೋಲೀಲ್ ಕೂಝಾ ಪ್ರದರ್ಶನದಲ್ಲಿ ಕಲಾವಿದರು ಮೈನವಿರೇಳಿಸುವ ನೃತ್ಯವನ್ನು ಪ್ರಸ್ತುತಪಡಿಸಿದರು. ಜಗತ್ತಿನ ಅತಿ ದೊಡ್ಡದೆನ್ನಲಾದ ಸಿರ್ಕ್ ದು ಸೋಲೀಲ್ ರಂಗ ನಿರ್ಮಾಣ ಕಂಪೆನಿಯನ್ನು ಅದರ ಸಂಸ್ಥಾಪಕ ಗೈ ಲಾಲಿಬರ್ಟ್ ಅವರು ₨15 ಶತಕೋಟಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ‘ಗ್ಲೋಬ್ ಅಂಡ್ ಮೇಲ್’ ವರದಿ ಮಾಡಿದೆ ರಾಯಿಟರ್ಸ್ ಚಿತ್ರ