ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಮಾರಕ..

Last Updated 30 ಮೇ 2016, 6:47 IST
ಅಕ್ಷರ ಗಾತ್ರ
‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬುದರ ಕುರಿತು ಜಾಗೃತಿ ಮೂಡಿಸುವ ಮರಳು ಶಿಲ್ಪ ಕಲಾಕೃತಿಯನ್ನು ಕಾರವಾರ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಮಹಿ ಕಲಾ ಕಲರವ ಗ್ರೂಪ್‌ನ ಕಲಾವಿದ ಎಚ್‌.ಎಂ. ಕುಮಾರಮಹೇಶ ರಚಿಸಿದ್ದಾರೆ. 4 ಅಡಿ ಎತ್ತರ ಹಾಗೂ 12 ಅಡಿ ಉದ್ದದ ಈ ಕಲಾಕೃತಿ ರಚನೆಗೆ ಕಲಾವಿದರಾದ ವಿಕಾಸ, ಸುರೇಶ, ಪ್ರಸನ್ನ ಜಿತ್‌, ಗುರುಪ್ರಸಾದ್‌ ಗೋಕುಲ್‌ ಸಹಕಾರ ನೀಡಿದ್ದಾರೆ. ಇದೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಈ ಕಲಾಕೃತಿ ರಚಿಸಿದ್ದು, ವಾಯುವಿಹಾರಿಗಳ ಗಮನಸೆಳೆಯಿತು  ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT