ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಸಿ ಕಳಿಸಿದ ಜೆರ್ಸಿ

Last Updated 25 ಫೆಬ್ರುವರಿ 2016, 17:23 IST
ಅಕ್ಷರ ಗಾತ್ರ
ಆಫ್ಘಾನಿಸ್ತಾನದ ಐದು ವರ್ಷದ ಬಾಲಕ ಮುರ್ತಜಾ ಅಹಮದಿಗೆ ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಕಳಿಸಿದ ಜರ್ಸಿಯನ್ನು ತೊಟ್ಟು ಫುಟ್‌ಬಾಲ್ ಆಡಿದ. ಭಯೋತ್ಪಾದಕ ದಾಳಿಯಿಂದ ನಲುಗಿದ್ದ ಘಜನಿ ಪ್ರದೇಶದ ಈ ಬಾಲಕನಿಗೆ ಯುನಿಸೆಫ್‌ ಮೂಲಕ ಮೆಸ್ಸಿ ಕಾಣಿಕೆ ಕಳುಹಿಸಿದ್ದಾರೆ. ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಮುಂದೆ ಪುಟಾಣಿಯು ತನ್ನ ಫುಟ್‌ಬಾಲ್ ಕೌಶಲ ತೋರಿದ್ದು ಹೀಗೆ.  -ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT