ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿಗ್ಬಂಧನ ಸೂಪ್‌’

Last Updated 30 ಜನವರಿ 2016, 18:45 IST
ಅಕ್ಷರ ಗಾತ್ರ
ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಯುರೋಪ್‌ ಕೇಂದ್ರ ಕಚೇರಿಯಲ್ಲಿ ನಡೆದ ಸಿರಿಯಾ ಶಾಂತಿ ಮಾತುಕತೆಗೂ ಮುನ್ನ ಕಂಡುಬಂದ ದೃಶ್ಯವಿದು. ‘ದಿಗ್ಬಂಧನ ಸೂಪ್‌’ ತಯಾರಿಸುವ ಅಣಕು ಪ್ರದರ್ಶನ ಮಾಡಿದ  ಹಿಂಸಾಚಾರ ವಿರೋಧಿ ಗುಂಪುಗಳ ಒಕ್ಕೂಟವಾದ ‘ಪ್ಲಾನೆಟ್‌ ಸಿರಿಯಾ’ದ ಕಾರ್ಯಕರ್ತರು ಸಿರಿಯಾದ ಮೇಲಿನ ದಿಗ್ಬಂಧನ ಕೈಬಿಡುವಂತೆ ಆಗ್ರಹಿಸಿದರು. ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಸಿರಿಯಾ ಅಧ್ಯಕ್ಷ ಬಶರ್ ಅಲ್‌– ಅಸಾದ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಮತ್ತು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಮುಖವಾಡಗಳನ್ನು ಅವರು ಧರಿಸಿದ್ದರು   -ರಾಯಿಟರ್‍ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT