ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಗಣೇಶ ಚತುರ್ಥಿ

ADVERTISEMENT

ಸಾಗರ: ಗಮನ ಸೆಳೆಯುತ್ತಿರುವ ಅಂಚೆ ಪೆಟ್ಟಿಗೆ ಗಣಪ

ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಮನೋರಂಜನಾ ಬಳಗದ ವತಿಯಿಂದ ಅಂಚೆ ಪೆಟ್ಟಿಗೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
Last Updated 20 ಸೆಪ್ಟೆಂಬರ್ 2023, 15:45 IST
ಸಾಗರ: ಗಮನ ಸೆಳೆಯುತ್ತಿರುವ ಅಂಚೆ ಪೆಟ್ಟಿಗೆ ಗಣಪ

ಕೊಪ್ಪಳ: ಚಂದಿರನ ಅಂಗಳದಲ್ಲಿ ಗಣೇಶ ಪ್ರತಿಷ್ಠಾಪನೆ!

ಭಾರತದ ವಿಜ್ಞಾನಿಗಳ ಚಂದ್ರಯಾನ-3 ಅದ್ಭುತ ಸಾಧನೆಯನ್ನು ಜಗತ್ತೇ ಮೆಚ್ಚಿಕೊಂಡಿದೆ. ಚಂದಿರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ನಿರ್ವಹಿಸಿದ ಪಾತ್ರದ ಬಗ್ಗೆ ಎಲ್ಲೆಡೆಯೂ ಮೆಚ್ಚುಗೆಯಾಗಿದೆ. ಆ ಸಾಧನೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
Last Updated 20 ಸೆಪ್ಟೆಂಬರ್ 2023, 16:04 IST
ಕೊಪ್ಪಳ: ಚಂದಿರನ ಅಂಗಳದಲ್ಲಿ ಗಣೇಶ ಪ್ರತಿಷ್ಠಾಪನೆ!

ಸಂತೇಬೆನ್ನೂರು: ಜಾಮಿಯಾ ಮಸೀದಿ ಆವರಣದಲ್ಲಿ ಭಾವೈಕ್ಯತಾ ಗಣೇಶ

ಸಮೀಪದ ಹಿರೇಕೋಗಲೂರಿನ ಕ್ರೇಜಿ ಸ್ಟಾರ್ ಹಿಂದೂ-ಮುಸ್ಲಿಂ ಯುವಕ ಸಂಘದ ವತಿಯಿಂದ ಗ್ರಾಮದ ಜಾಮಿಯಾ ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
Last Updated 20 ಸೆಪ್ಟೆಂಬರ್ 2023, 14:06 IST
ಸಂತೇಬೆನ್ನೂರು: ಜಾಮಿಯಾ ಮಸೀದಿ ಆವರಣದಲ್ಲಿ ಭಾವೈಕ್ಯತಾ ಗಣೇಶ

ಹಿರಿಯೂರು: ಗಣಪನಿಗೆ ವರ್ಷಕ್ಕೊಂದು ರೂಪ

ಆಯಾ ಕಾಲದ ವಿದ್ಯಮಾನ ಆಧರಿಸಿ ಪ್ರತಿಷ್ಠಾಪನೆ; ಐವತ್ತು ವರ್ಷದಿಂದ ರೂಢಿ
Last Updated 20 ಸೆಪ್ಟೆಂಬರ್ 2023, 14:05 IST
ಹಿರಿಯೂರು: ಗಣಪನಿಗೆ ವರ್ಷಕ್ಕೊಂದು ರೂಪ

ಜಕ್ಕಲಿ: ಗಮನ ಸೆಳೆದ ಚಂದ್ರಯಾನ ರೂಪಕ

ನರೇಗಲ್: ‌ ಸಮೀಪದ ಜಕ್ಕಲಿ ಗ್ರಾಮದ ಮಹಾಂತೇಶ್ವರ ಯುವಕ ಸಂಘ ಹಾಗೂ ವೀರಭದ್ರೇಶ್ವರ ಗಣೇಶೋತ್ಸವ ಸಮಿತಿ ವತಿಯ ಕಲಾವಿದರಿಂದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಲ್ಪಟ್ಟ ಗಣಪತಿ ಸನ್ನಿಧಿಯಲ್ಲಿ...
Last Updated 20 ಸೆಪ್ಟೆಂಬರ್ 2023, 16:00 IST
ಜಕ್ಕಲಿ: ಗಮನ ಸೆಳೆದ  ಚಂದ್ರಯಾನ ರೂಪಕ

ಗೋಕರ್ಣ: ಗಣೇಶ ಪೆಂಡಾಲ್‌ನಲ್ಲಿ ಗಮನ ಸೆಳೆದ ಚಂದ್ರಯಾನ-3 ರ ರೂಪ‍ಕ

ರಥಬೀದಿಯಲ್ಲಿ ಯಂಗ್ ಸ್ಟಾರ್‌ ಕ್ಲಬ್ ಸ್ಥಾಪಿಸಿದ ಗಣಪತಿ ಸನ್ನಿಧಿಯಲ್ಲಿ ಸ್ಥಳೀಯ ಕಲಾವಿದರು ಮಾಡಿದ ಚಂದ್ರಯಾನ–3 ರೂಪಕ ಎಲ್ಲರ ಗಮನ ಸೆಳೆಯಿತು.
Last Updated 19 ಸೆಪ್ಟೆಂಬರ್ 2023, 14:28 IST
ಗೋಕರ್ಣ: ಗಣೇಶ ಪೆಂಡಾಲ್‌ನಲ್ಲಿ ಗಮನ ಸೆಳೆದ ಚಂದ್ರಯಾನ-3 ರ ರೂಪ‍ಕ

ಬಡಾವಣೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆ: ಗಣೇಶೋತ್ಸವ ಸಂಭ್ರಮ, ವಿದ್ಯುತ್‌ ಅಲಂಕಾರ

ಮನೆ, ಬಡಾವಣೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆ
Last Updated 19 ಸೆಪ್ಟೆಂಬರ್ 2023, 18:47 IST
ಬಡಾವಣೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆ: ಗಣೇಶೋತ್ಸವ ಸಂಭ್ರಮ, ವಿದ್ಯುತ್‌ ಅಲಂಕಾರ
ADVERTISEMENT

ಮಹದೇಶ್ವರ ಬೆಟ್ಟ: 2 ಸಾವಿರ ಚೀಲ ನೂರು ಕೆಜಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಗಣಪ

ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಶಾಂತಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಅಂತರಗಂಗೆಯಿಂದ ಗೌರಮ್ಮನನ್ನು ಕರೆತರಲಾಯಿತು.
Last Updated 19 ಸೆಪ್ಟೆಂಬರ್ 2023, 14:35 IST
ಮಹದೇಶ್ವರ ಬೆಟ್ಟ: 2 ಸಾವಿರ ಚೀಲ ನೂರು ಕೆಜಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಗಣಪ

Ganesha Festival | ₹50 ಲಕ್ಷ ಮೌಲ್ಯದ ನಾಣ್ಯಗಳಿಂದ ಗಣಪತಿ ಅಲಂಕಾರ

ಗಣೇಶ ಚತುರ್ಥಿ ಅಂಗವಾಗಿ ಜೆ.ಪಿ. ನಗರದ ಸತ್ಯಗಣಪತಿ ಶಿರಡಿ ಸಾಯಿ ಮಂದಿರದಲ್ಲಿ ₹50 ಲಕ್ಷ ಮೌಲ್ಯದ ನಾಣ್ಯಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
Last Updated 18 ಸೆಪ್ಟೆಂಬರ್ 2023, 0:30 IST
Ganesha Festival | ₹50 ಲಕ್ಷ ಮೌಲ್ಯದ ನಾಣ್ಯಗಳಿಂದ ಗಣಪತಿ ಅಲಂಕಾರ

ದಾವಣಗೆರೆ | ಗಣಪ: ನಾನಾ ರೂಪ

ಗಣೇಶನ ಹಬ್ಬಕ್ಕೆ ದೇವನಗರಿ ಸಜ್ಜಾಗಿದೆ. ಸೋಮವಾರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜಿಲ್ಲೆಯ ವಿವಿಧೆಡೆ ಬಣ್ಣ ಬಣ್ಣದ ಮಂಟಪಗಳನ್ನು ಅಲಂಕರಿಸಿದ್ದು, ಹೂವುಗಳಿಂದ ಸಿಂಗಾರಗೊಂಡಿವೆ.
Last Updated 18 ಸೆಪ್ಟೆಂಬರ್ 2023, 8:48 IST
ದಾವಣಗೆರೆ | ಗಣಪ: ನಾನಾ ರೂಪ
ADVERTISEMENT
ADVERTISEMENT
ADVERTISEMENT